ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಇಲಾಖೆಯಲ್ಲಿ (RRB Recruitment 2024 Assistant Loco Pilot) ಖಾಲಿ ಇರುವ ಸಹಾಯಕ ಲೋಕೋ ಪೈಲಟ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಸಿಸ್ಟೆಂಟ್ ಲೋಕೋ ಪೈಲಟ್ ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ಶುಲ್ಕ ಪಾವತಿಸುವ ವಿಧಾನ, ಅಧಿಸೂಚನೆ ಪ್ರಮುಖ ದಿನಾಂಕ, ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
RRB Recruitment 2024 Assistant Loco Pilot ಮಾಹಿತಿ
ಒಟ್ಟು ಹುದ್ದೆಗಳ ಸಂಖ್ಯೆ : 18799
ಹುದ್ದೆಗಳ ಹೆಸರು : ಸಹಾಯಕ ಲೋಕೋ ಪೈಲಟ್
ಹುದ್ದೆಗಳ ವಿವರ:
- ಅಹಮದಾಬಾದ್ : 238
- ಅಜ್ಮೀರ್ : 228
- ಬೆಂಗಳೂರು : 473
- ಭೋಪಾಲ್ : 284
- ಭುವನೇಶ್ವರ್ : 280
- ಬಿಲಾಸ್ಪುರ್ : 1316
- ಚಂಡೀಗಢ : 66
- ಚೆನ್ನೈ : 148
- ಗೋರಖಪುರ : 43
- ಗುವಾಹಟಿ : 62
- ಜಮ್ಮು-ಶ್ರೀನಗರ : 39
- ಕೋಲ್ಕತ್ತಾ : 345
- ಮಾಲ್ಡಾ : 217
- ಮುಂಬೈ : 547
- ಮುಜಫರ್‌ಪುರ : 38
- ಪಾಟ್ನಾ : 38
- ಪ್ರಯಾಗ್ರಾಜ್ : 286
- ರಾಂಚಿ : 153
- ಸಿಕಂದರಾಬಾದ್ : 758
- ಸಿಲಿಗುರಿ : 67
- ತಿರುವನಂತಪುರಂ : 70
ಶೈಕ್ಷಣಿಕ ಅರ್ಹತೆ
RRB ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10 ನೇ ತರಗತಿ , ITI, ಡಿಪ್ಲೊಮಾ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
ರೈಲ್ವೇ ನೇಮಕಾತಿ ಮಂಡಳಿಯ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ
SC, ST ಅಭ್ಯರ್ಥಿಗಳಿಗೆ : 05 ವರ್ಷ
OBC (NCL) ಮತ್ತು ಮಾಜಿ ಸೈನಿಕರು (UR & EWS) ಅಭ್ಯರ್ಥಿಗಳಿಗೆ : 03 ವರ್ಷ
ಮಾಜಿ ಸೈನಿಕರು (OBC ,NCL) ಅಭ್ಯರ್ಥಿಗಳಿಗೆ : 06 ವರ್ಷ
ಮಾಜಿ ಸೈನಿಕರು (SC & ST) ಅಭ್ಯರ್ಥಿಗಳಿಗೆ : 08 ವರ್ಷ
ಸಂಬಳದ ವಿವರ
ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಸೂಚನೆ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19900 ರೂ. ವೇತನ ನೀಡಲಾಗುತ್ತದೆ.
ಇತರೆ ಉದ್ಯೋಗ ಮಾಹಿತಿ:
- ಕರ್ನಾಟಕ ರೈಲ್ವೇ ಅಭಿವೃದ್ಧಿ ನಿಗಮ ನೇಮಕಾತಿ 2024
- ಬ್ರಾಡ್ಕಾಸ್ಟ್ ಇಂಡಿಯಾ ಲಿಮಿಟೆಡ್ ನೇಮಕಾತಿ 2024
- ಭಾರತೀಯ ನೌಕಾಪಡೆ ನೇಮಕಾತಿ 2024
ಅರ್ಜಿ ಶುಲ್ಕ
SC, ST, ಮಾಜಿ ಸೈನಿಕರು, ಮಹಿಳೆ, ಅಲ್ಪಸಂಖ್ಯಾತ, EBC ಅಭ್ಯರ್ಥಿಗಳು : 250 ರೂ.
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು :500 ರೂ.
ಶುಲ್ಕ ಪಾವತಿಸುವ ವಿಧಾನ : ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: 18-06-2024
ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 25-ಜೂನ್-2024
Assistant Loco Pilot ಪ್ರಮುಖ ಲಿಂಕ್‌ಗಳು:
ಹೊಸ ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಹಳೆಯ ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | Indianrailways.con.in |