RRB Recruitment 2025 ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯಲ್ಲಿ ಖಾಲಿ ಇರುವ ಸೈಂಟಿಫಿಕ್ ಸೂಪರ್‌ವೈಸರ್, ಗ್ರಂಥಾಪಾಲಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಭಾರತೀಯ ರೈಲ್ವೆ ಮಂಡಳಿಯು ಮಿನಿಸ್ಟೇರಿಯಲ್ ಮತ್ತು ಐಸೋಲೇಟೆಡ್ ಕೆಟಗರಿಯ
ಒಟ್ಟು ಹುದ್ದೆಗಳ ಸಂಖ್ಯೆ: 1036
ಹುದ್ದೆಗಳ ಹೆಸರು: ಗ್ರಂಥಾಪಾಲಕರು, ಪದವೀಧರ ಶಿಕ್ಷಕರು
ಉದ್ಯೋಗದ ಸ್ಥಳ: ಭಾರತದಾದ್ಯಂತ
RRB Recruitment 2025 ಹುದ್ದೆಗಳ ಸಂಖ್ಯೆ:
- ಸ್ನಾತಕೋತ್ತರ ಪದವೀಧರ ಶಿಕ್ಷಕರು (ವಿವಿಧ ವಿಷಯ): 187
- ಸೈಂಟಿಫಿಕ್ ಸೂಪರ್‌ವೈಸರ್ (ಅರ್ಥಶಾಸ್ತ್ರ ಮತ್ತು ತರಬೇತಿ): 03
- ತರಬೇತುದಾರ ಪದವೀಧರ ಶಿಕ್ಷಕರು (ವಿವಿಧ ವಿಷಯಗಳು): 338
- ಮುಖ್ಯ ಕಾನೂನು ಸಹಾಯಕರು : 54
- ಪಬ್ಲಿಕ್ ಪ್ರಾಸಿಕ್ಯೂಟರ್ : 20
- ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ): 18
- ಸೈಂಟಿಫಿಕ್ ಅಸಿಸ್ಟಂಟ್ / ತರಬೇತಿ: 02
- ಜೂನಿಯರ್ ಟ್ರಾನ್ಸಿಸ್ಟರ್- ಹಿಂದಿ: 130
- ಹಿರಿಯ ಪ್ರಕಟಣಾ ನಿರೀಕ್ಷಕರು: 03
- ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷರು : 59
- ಗ್ರಂಥಾಪಾಲಕರು : 10
- ಸಂಗೀತ ಶಿಕ್ಷಕರು (ಮಹಿಳಾ): 03
- ಪ್ರಾಥಮಿಕ ರೈಲ್ವೆ ಶಿಕ್ಷಕರು (ವಿವಿಧ ವಿಷಯ) : 188
- ಸಹಾಯಕ ಶಿಕ್ಷಕರು (ಮಹಿಳಾ ) ಜೂನಿಯರ್ ಸ್ಕೂಲ್): 02
- ಲ್ಯಾಬೋರೇಟರಿ ಸಹಾಯಕ/ ಶಾಲೆ: 07
- ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ ಮತ್ತು ಮೆಟಾಲರ್ಜಿಸ್ಟ್): 12
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಯಿಂದ ಹುದ್ದೆಗಳ ಅನುಗುಣವಾಗಿ ದ್ವೀತಿಯ ಪಿಯುಸಿ, ವಿವಿಧ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
- ಸ್ನಾತಕೋತ್ತರ ಪದವೀಧರ ಶಿಕ್ಷಕರು (ವಿವಿಧ ವಿಷಯ): ಕನಿಷ್ಠ 18 ವರ್ಷ ಮತ್ತು ಗರಿಷ್ಠ 48 ವರ್ಷ
- ಸೈಂಟಿಫಿಕ್ ಸೂಪರ್‌ವೈಸರ್ (ಅರ್ಥಶಾಸ್ತ್ರ ಮತ್ತು ತರಬೇತಿ): 18 ರಿಂದ 38 ವರ್ಷ
- ತರಬೇತುದಾರ ಪದವೀಧರ ಶಿಕ್ಷಕರು (ವಿವಿಧ ವಿಷಯಗಳು): 18 ರಿಂದ 48 ವರ್ಷ
- ಮುಖ್ಯ ಕಾನೂನು ಸಹಾಯಕರು: 18 ರಿಂದ 43 ವರ್ಷದ ನಡುವೆ
- ಪಬ್ಲಿಕ್ ಪ್ರಾಸಿಕ್ಯೂಟರ್: 18 ರಿಂದ 35 ವರ್ಷದೊಳಗೆ
- ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ): 18 ರಿಂದ 48 ವರ್ಷ
- ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ): 18 ರಿಂದ 48 ವರ್ಷ
- ಸೈಂಟಿಫಿಕ್ ಅಸಿಸ್ಟಂಟ್ / ತರಬೇತಿ: 18 ರಿಂದ 38 ವರ್ಷ
- ಜೂನಿಯರ್ ಟ್ರಾನ್ಸಿಸ್ಟರ್- ಹಿಂದಿ: 18 ರಿಂದ 36 ವರ್ಷ
- ಹಿರಿಯ ಪ್ರಕಟಣಾ ನಿರೀಕ್ಷಕರು: 18 ರಿಂದ 36 ವರ್ಷ
- ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷರು 59 18 ರಿಂದ 36 ವರ್ಷ
- ಗ್ರಂಥಾಪಾಲಕರು: 18 ರಿಂದ 33 ವರ್ಷ
- ಸಂಗೀತ ಶಿಕ್ಷಕರು (ಮಹಿಳಾ): 18 ರಿಂದ 48 ವರ್ಷ
- ಪ್ರಾಥಮಿಕ ರೈಲ್ವೆ ಶಿಕ್ಷಕರು (ವಿವಿಧ ವಿಷಯ): 18 ರಿಂದ 48 ವರ್ಷ
- ಸಹಾಯಕ ಶಿಕ್ಷಕರು (ಮಹಿಳಾ ) ಜೂನಿಯರ್ ಸ್ಕೂಲ್): 18 ರಿಂದ 48 ವರ್ಷ
- ಲ್ಯಾಬೋರೇಟರಿ ಸಹಾಯಕ/ ಶಾಲೆ: 18 ರಿಂದ 48 ವರ್ಷಗಳು
- ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ ಮತ್ತು ಮೆಟಾಲರ್ಜಿಸ್ಟ್): 18 ರಿಂದ 33 ವರ್ಷ
RRB Recruitment 2025 ವೇತನ ಶ್ರೇಣಿ:
- ಸ್ನಾತಕೋತ್ತರ ಪದವೀಧರ ಶಿಕ್ಷಕರು (ವಿವಿಧ ವಿಷಯ): 47,600 ರೂ.
- ಸೈಂಟಿಫಿಕ್ ಸೂಪರ್‌ವೈಸರ್ (ಅರ್ಥಶಾಸ್ತ್ರ ಮತ್ತು ತರಬೇತಿ), ತರಬೇತುದಾರ ಪದವೀಧರ ಶಿಕ್ಷಕರು (ವಿವಿಧ ವಿಷಯಗಳು), ಮುಖ್ಯ ಕಾನೂನು ಸಹಾಯಕರು, ಪಬ್ಲಿಕ್ ಪ್ರಾಸಿಕ್ಯೂಟರ್,
- ಫಿಸಿಕಲ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ (ಇಂಗ್ಲಿಷ್ ಮಾಧ್ಯಮ): 44,900 ರೂ.
- ಸೈಂಟಿಫಿಕ್ ಅಸಿಸ್ಟಂಟ್ / ತರಬೇತಿ, ಜೂನಿಯರ್ ಟ್ರಾನ್ಸಿಸ್ಟರ್- ಹಿಂದಿ, ಹಿರಿಯ ಪ್ರಕಟಣಾ ನಿರೀಕ್ಷಕರು, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷರು, ಗ್ರಂಥಾಪಾಲಕರು, ಸಂಗೀತ ಶಿಕ್ಷಕರು (ಮಹಿಳಾ), ಪ್ರಾಥಮಿಕ ರೈಲ್ವೆ ಶಿಕ್ಷಕರು (ವಿವಿಧ ವಿಷಯ), ಸಹಾಯಕ ಶಿಕ್ಷಕರು (ಮಹಿಳಾ ) ಜೂನಿಯರ್ ಸ್ಕೂಲ್): 35400 ರೂ.
- ಲ್ಯಾಬೋರೇಟರಿ ಸಹಾಯಕ/ ಶಾಲೆ: 25500 ರೂ.
- ಲ್ಯಾಬ್ ಅಸಿಸ್ಟಂಟ್ ಗ್ರೇಡ್ 3 (ಕೆಮಿಸ್ಟ್ ಮತ್ತು ಮೆಟಾಲರ್ಜಿಸ್ಟ್): 19900 ರೂ.
ಇದನ್ನೂ ಓದಿ: ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ 2024-25
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ (CBT) ಆನ್‌ಲೈನ್ ಪರೀಕ್ಷೆ, ಕೌಶಲ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 07 ಜನವರಿ 2025
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಫೆಬ್ರವರಿ, 2025
RRB Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: indianrailways.gov.in
ಇದನ್ನೂ ಓದಿ: ಅಂಚೆ ಬ್ಯಾಂಕ್ ನೇಮಕಾತಿ 1 ಲಕ್ಷಕ್ಕೂ ಹೆಚ್ಚು ವೇತನ