SEBI ಸಂಸ್ಥೆಯಲ್ಲಿ ಉದ್ಯೋಗ ವೇತನ 70 ಸಾವಿರ ರೂ. ವೇತನ | SEBI Recruitment 2024 @ sebi.gov.in

WhatsApp Group Join Now
Telegram Group Join Now

SEBI Recruitment 2024: ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸಂಸ್ಥೆಯಲ್ಲಿ ಖಾಲಿ ಇರುವ ಯುವ ವೃತ್ತಿಪರ (Young Professional) ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್​​ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India) ಯಂಗ್ ಫ್ರೊಫೆಷನಲ್ ಹುದ್ದೆ (ಸೆಕ್ಯುರಿಟೀಸ್ ಮಾರ್ಕೆಟಿಂಗ್ ಆಪರೇಶನ್) ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

SEBI Recruitment 2024:

ಒಟ್ಟು ಹುದ್ದೆಗಳ ಸಂಖ್ಯೆ: 54

ಹುದ್ದೆಗಳ ಹೆಸರು: ಯಂಗ್ ಫ್ರೊಫೆಷನಲ್ ಹುದ್ದೆ (ಸೆಕ್ಯುರಿಟೀಸ್ ಮಾರ್ಕೆಟಿಂಗ್ ಆಪರೇಶನ್)

ಹುದ್ದೆಗಳ ವಿವರ:
ಯಂಗ್ ಫ್ರೊಫೆಷನಲ್ ಹುದ್ದೆ (ಸೆಕ್ಯುರಿಟೀಸ್ ಮಾರ್ಕೆಟಿಂಗ್ ಆಪರೇಶನ್): 17
ಯಂಗ್ ಫ್ರೊಫೆಷನಲ್ ಹುದ್ದೆ (ಇನ್​​ಫಾರ್ಮ್​ನೇಷನ್ ಟೆಕ್ನಲಾಜಿ): 37

ವಿದ್ಯಾರ್ಹತೆ ( Qualification):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ ಅಥವಾ ಎಂಇ/ಎಂಟೆಕ್ ಇನ್ ಸಿಎಸ್​​ಇ/ಐಟಿ/ಇಸಿಇ, ಎಂಎಸ್​​ಸಿ, ಎಂಬಿಎ ಪದವಿ ಪೂರ್ಣಗೊಳಿಸರಬೇಕು. ಹಾಗೂ ಸಂಬಂಧಿಸಿದ ವಿಷಯಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳು ಕೌಶಲ್ಯಗಳು:
ಹಣಕಾಸಿನ ಮಾರುಕಟ್ಟೆ ಬಗ್ಗೆ ತಿಳುವಳಿಕೆ ಇರಬೇಕು
ವಿಶ್ಲೇಷಣಾತ್ಮಕ ಸಾಮರ್ಥ್ಯ ಇರಬೇಕು
ಮಾಹಿತಿ ತಂತ್ರಜ್ಞಾನದ ಪರಿಕರಗಳ ಜ್ಞಾನ ಇರಬೇಕು
ಸಂಶೋಧನೆ ಬಗ್ಗೆ ಆಳವಾದ ಜ್ಞಾನಬೇಕು
ಲಿಖಿತ, ಮೌಖಿಕ ಸಂವಹನ ಕೌಶಲ್ಯ ಹೊಂದಿರಬೇಕು

ವೇತನ ಶ್ರೇಣಿ( Salary):
ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ
ತಿಂಗಳಿಗೆ 70,000 ರೂ. ಸಂಬಳ ನೀಡಲಾಗುತ್ತದೆ.

ಇದನ್ನೂ ಓದಿ: ದನದ ಶೇಡ್ ನಿರ್ಮಾಣಕ್ಕೆ ಸರ್ಕಾರದಿಂದ 57, 000 ರೂ.

ವಯೋಮಿತಿ (Age Limit):
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ
21 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು.

SEBI Recruitment 2024 ಆಯ್ಕೆ ಪ್ರಕ್ರಿಯೆ :
ಅಪ್ಲಿಕೇಶನ್ ಸ್ಕ್ರೀನಿಂಗ್
ಪ್ರಾಥಮಿಕ ಸಂದರ್ಶನ

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಭದ್ರತಾ ಅಧಿಕಾರಿ ನೇಮಕಾತಿ 2024

(Important Date) ಪ್ರಮುಖ ಲಿಂಕ್‌ಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 09/08/2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/09/2024

ಪ್ರಮುಖ ಲಿಂಕ್‌ಗಳು(Important Links):
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: sebi.gov.in

ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಿಂದ 4000 ಹುದ್ದೆಗಳ ನೇಮಕಾತಿ 2024

WhatsApp Group Join Now
Telegram Group Join Now

Leave a Comment