ನೈಋತ್ಯ ರೈಲ್ವೆ (South Western Railway) ಯಲ್ಲಿ ಖಾಲಿ ಇರುವ ಸಾಂಸ್ಕೃತಿಕ ಕೋಟಾ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ನೈಋತ್ಯ ರೈಲ್ವೆ (South Western Railway) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ಮಾಹಿತಿ ಕುರಿತು ಈ ಲೇಖನದಲ್ಲಿ ಕೆಳಗೆ ನೀಡಲಾಗಿದೆ.
South Western Railway Recruitment 2024
ಒಟ್ಟು ಹುದ್ದೆಗಳ ಸಂಖ್ಯೆ : 02
ಹುದ್ದೆಗಳ ಹೆಸರು: ಸಾಂಸ್ಕೃತಿಕ ಕೋಟಾ (Cultural Quota)
ಉದ್ಯೋಗ ಸ್ಥಳ : ಹುಬ್ಬಳ್ಳಿ (ಕರ್ನಾಟಕ)
ಹುದ್ದೆಗಳ ವಿವರ :
ಶಾಸ್ತ್ರೀಯ – ಹಿಂದೂತ್ತಾನಿ ಗಾಯನ (ಪುರುಷ) : 01
ಶಾಸ್ರೀಯ – ಭರತನಾಟ್ಯ (ಮಹಿಳೆ) : 01
ವಯೋಮಿತಿ :
ನೈಋತ್ಯ ರೈಲ್ವೆ (South Western Railway) ನೇಮಕಾತಿ ಪ್ರಕಾರ ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 30 ವರ್ಷದ ಒಳಗಿರಬೇಕು.
ಅರ್ಜಿ ಶುಲ್ಕ :
SC/ST/ಮಾಜಿ ಸೈನಿಕರು/PwBD/ಮಹಿಳೆ/ಅಲ್ಪಸಂಖ್ಯಾತರು ಅಭ್ಯರ್ಥಿಗಳು: ರೂ.250/-
ಎಲ್ಲಾ ಇತರ ಅಭ್ಯರ್ಥಿಗಳು : ರೂ.500/-
ಶುಲ್ಕ ಪಾವತಿಸುವ ವಿಧಾನ : ಇಂಡಿಯನ್ ಪೋಸ್ಟಲ್ ಆರ್ಡರ್
South Western Railway Recruitment 2024 ಶೈಕ್ಷಣಿಕ ಅರ್ಹತೆ :
ನೈಋತ್ಯ ರೈಲ್ವೆ (South Western Railway) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, ಐಟಿಐ, ಡಿಪ್ಲೊಮಾ ಜೊತೆಗೆ ಸ್ವಾಧೀನ ಸಂಗೀತದಲ್ಲಿ ಪ್ರಮಾಣಪತ್ರವನ್ನು ಹೊಂದಿರಬೇಕು.
ವೇತನ ಶ್ರೇಣಿ :
ನೈಋತ್ಯ ರೈಲ್ವೆ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ :
ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರತಿಭೆಯ ಮೌಲ್ಯಮಾಪನ.
ಅರ್ಜಿ ಸಲ್ಲಿಸುವ ವಿಳಾಸ :
ಸಹಾಯಕ ಸಿಬ್ಬಂದಿ ಅಧಿಕಾರಿ/ಹೆಚ್ಕ್ಯು.
ನೈಋತ್ಯ ರೈಲ್ವೆ- ಹೆಚ್ಕ್ಯು ಕಚೇರಿ,
ಸಿಬ್ಬಂದಿ ಇಲಾಖೆ, ರೈಲು ಸೌಧ,
ಗದಗ ರಸ್ತೆ, ಹುಬ್ಬಳ್ಳಿ-580020
ಪ್ರಮುಖ ದಿನಾಂಕಗಳು :
ಆಫ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 28, 2024
ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 29, 2024
South Western Railway Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: swr.indianrailways.gov.in
ರೈಲ್ವೆ ಇಲಾಖೆಯಿಂದ 11,558 ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 1,30,000 ರೂ. ವೇತನ