SSLC ಪರೀಕ್ಷೆ -3 ರ ಫಲಿತಾಂಶ ಪ್ರಕಟ ನೋಡಲು ಡೈರೆಕ್ಟ್ ಲಿಂಕ್‌ | SSLC Exam -3 Result Karnataka

WhatsApp Group Join Now
Telegram Group Join Now

SSLC Exam -3 Result Karnataka: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿರುವ SSLC ಪರೀಕ್ಷೆ -3 ರ ಫಲಿತಾಂಶವನ್ನು (ಇದೀಗ) ಮಧ್ಯಾಹ್ನ 12 ಕ್ಕೆ ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು KSEAB ಅಧಿಕೃತ ವೆಬ್ ಸೈಟಿನಲ್ಲಿ ಫಲಿತಾಂಶವನ್ನು ಆನ್ ಲೈನ್ ಮೂಲಕ ಪರೀಕ್ಷಿಸಬಹುದು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 10 ನೇ ತರಗತಿ 3ನೇ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳು ದಿನಾಂಕ ಆಗಸ್ಟ್ 2 ರಿಂದ ಅಗಸ್ಟ್ 9ರ ವರೆಗೆ ಕರ್ನಾಟಕದದ್ಯಂತ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ನೋಡಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಮ್ಮ ನೋಂದಣಿ ನಂತರ ಮತ್ತು ಜನ್ಮ ದಿನಾಂಕ ನಮೂದಿಸಿ ಪೂರಕ ಪರೀಕ್ಷೆ 3ರ (SSLC Exam 3 Result 2024) ಫಲಿತಾಂಶ ಪಡೆದುಕೊಳ್ಳಬಹುದು.

2024 ರ SSLC ಪರೀಕ್ಷ-3 ಫಲಿತಾಂಶ ಪರಿಶೀಲಿಸುವುದು ಹೇಗೆ:

  • ಮೊದಲಿಗೆ KSEAB ಅಧಿಕೃತ ವೆಬ್‌ಸೈಟ್‌ಗೆ kseab.karnataka.gov.in ಅಥವಾ karresults.nic.in ಭೇಟಿ ನೀಡಿ.
  • ಅಲ್ಲಿ ಮುಖಪುಟದಲ್ಲಿ “SSLC ಪರೀಕ್ಷೆ-3 ಫಲಿತಾಂಶ 2024” ಲಿಂಕ್ ಕ್ಲಿಕ್ ಮಾಡಿ.
  • ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
  • ಫಲಿತಾಂಶವು ಪರದೆಯ ಮೇಲೆ ಪ್ರದರ್ಶಿಸುತ್ತದೆ
  • ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು.

SSLC ಪರೀಕ್ಷೆ -3 ರ ಫಲಿತಾಂಶ ನೋಡಲು:
ಫಲಿತಾಂಶ ನೋಡಲು ಡೈರೆಕ್ಟ್ ಲಿಂಕ್‌: ಇಲ್ಲಿ ಕ್ಲಿಕ್ ಮಾಡಿ

ಅಂಚೆ ಇಲಾಖೆಯಲ್ಲಿ ಗ್ರೂಪ್ ‘ಸಿ’ ನೇಮಕಾತಿ SSLC ಪಾಸಾದವರು ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Leave a Comment