ಬೂತ್ ಆಪರೇಟರ್ ಹುದ್ದೆಗಳ ನೇಮಕಾತಿ : Udupi Cochin Shipyard Limited Recruitment 2025

WhatsApp Group Join Now
Telegram Group Join Now

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೇಡ್ ನಲ್ಲಿ (Udupi Cochin Shipyard Limited Recruitment 2025) ಇರುವ ವಿರುವ ಆಫೀಸ್ ಅಸಿಸ್ಟಂಟ್ ಹಾಗೂ ಬೂತ್ ಆಪರೇಟರ್ ಹುದ್ದೆಗಳ ಭರ್ತಿಗೆ ಅಜಿ೯ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆ ಹೆಸರು : ಆಫೀಸ್ ಅಸಿಸ್ಟಂಟ್, ಬೂತ್ ಆಪರೇಟರ್ (ಪೇಂಟಿಂಗ್)

ಉದ್ಯೋಗದ ಸ್ಥಳ : ಉಡುಪಿ (ಕರ್ನಾಟಕ)

ಒಟ್ಟು ಹುದ್ದೆಗಳ ಸಂಖ್ಯೆ : 10 ಹುದ್ದೆಗಳು

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಆಫೀಸ್ ಅಸಿಸ್ಟಂಟ್ (Office Assistant)08
ಬೂತ್ ಆಪರೇಟರ್ (ಪೇಂಟಿಂಗ್) (Booth Operator))02

ಶೈಕ್ಷಣಿಕ ಅರ್ಹತೆ :
• ಆಫೀಸ್ ಅಸಿಸ್ಟಂಟ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇಕಡಾ 60 ರಷ್ಟು ಅಂಕಗಳೊಂದಿಗೆ ಕಲೆ, ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್ ನ ವಿಷಯದಲ್ಲಿ ಪದವಿ ಪಡೆದಿರಬೇಕು.
• ಬೂತ್ ಆಪರೇಟರ್ – ಎಸ್.ಎಸ್.ಎಲ್.ಸಿ, ಐಟಿಐ ನಲ್ಲಿ (ಪೇಂಟರ್, ಇಲೆಕ್ಟ್ರೀಶಿಯನ್, ಫಿಟ್ಟರ್ ಟ್ರೇಡ್) ವಿದ್ಯಾಹ೯ತೆ ಹೊಂದಿಬೇಕು.

ವಯೋಮಿತಿ: ಈ ಹುದ್ದೆಗೆ ಅಜಿ೯ ಸಲ್ಲಿಸುವ ಅಭ್ಯಾಥಿ೯ಗಳ ವಯೋಮಿತಿ ದಿನಾಂಕ 17 ಮಾರ್ಚ್, 2025ಕ್ಕೆ ಗರಿಷ್ಠ ವಯಸ್ಸು 30 ವಷ೯ ಮೀರಿರಬಾರದು.

ವಯೋಮಿತಿ ಸಡಿಲಿಕೆ :
• ಪ.ಜಾತಿ, ಪ.ಪಂಗಡದ (SC/ST) ಅಭ್ಯರ್ಥಿಗಳಿಗೆ: 05 ವರ್ಷ
• ಒಬಿಸಿ (OBC) ಅಭ್ಯರ್ಥಿಗಳಿಗೆ: 03 ವರ್ಷ
• ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕ:
ಇತರ ಎಲ್ಲಾ ಅಭ್ಯರ್ಥಿಗಳು: ರೂ. 300/-
ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌ ಮೂಲಕ

Udupi Cochin Shipyard Limited Recruitment 2025 ವೇತನ:

ಹುದ್ದೆವೇತನ ಶ್ರೇಣಿ
ಆಫೀಸ್ ಅಸಿಸ್ಟಂಟ್25,000 ರಿಂದ 27,150 ರೂ.
ಬೂತ್ ಆಪರೇಟರ್ (ಪೇಂಟಿಂಗ್)22,170 ರಿಂದ 23,823 ರೂ.

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅಜಿ೯ಸಲ್ಲಿಸಿದ ಅಭ್ಯರ್ಥಿಗಳಿಗೆ ವಸ್ತುನಿಷ್ಠ ಆಫ್‌ಲೈನ್‌ ಪರೀಕ್ಷೆ, ವಿವರಣಾತ್ಮಕ ಆಫ್‌ಲೈನ್‌ ಪರೀಕ್ಷೆ ಹಾಗೂ ಸಂದಶ೯ನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಈ ಸುದ್ದಿಯನ್ನೂ ಓದಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇರ ನೇಮಕಾತಿ 2025

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಫೆಬ್ರುವರಿ 15, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 17, 2025

ಪ್ರಮುಖ ಲಿಂಕ್ ಗಳು:
ಆಫೀಸ್ ಅಸಿಸ್ಟಂಟ್ ಅಧಿಸೂಚನೆ ನೋಡಲು: ಇಲ್ಲಿ ಕ್ಲಕ್ ಮಾಡಿ
ಬೂತ್ ಆಪರೇಟರ್ (ಪೇಂಟಿಂಗ್) ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆಫೀಸ್ ಅಸಿಸ್ಟಂಟ್ ಆನ್ ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಬೂತ್ ಆಪರೇಟರ್ (ಪೇಂಟಿಂಗ್) ಆನ್ ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ: udupicsl.com

ಈ ಸುದ್ದಿಯನ್ನೂ ಓದಿ: ಇಂಡಿಯನ್ ನೇವಿ ಎಸ್‌ಎಸ್‌ಸಿ ಆಫೀಸರ್ ನೇಮಕಾತಿ 1,10,000 ರೂ. ವೇತನ

 

Leave a Comment