VAO Exam Hall Ticket: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2024 ರ ಗ್ರಾಮ ಆಡಳಿತ ಅಧಿಕಾರಿ (Village Accountant) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಕ್ಟೋಬರ್ 27, 2024 ರಂದು ನಡೆಯಲು ಇರುವ ಸ್ಪರ್ಧಾತ್ಮಕ ಪರೀಕ್ಷೆಯ ಪರೀಕ್ಷೆಯ ಪ್ರವೇಶ ಪತ್ರ (VA Exam Hall Ticket) ಅನ್ನು KEA ಯಿಂದ ಬಿಡುಗಡೆ ಮಾಡಲಾಗಿದೆ.
ಗ್ರಾಮ ಆಡಳಿತ (Village Administrative Officer Hall Ticket) ಅಧಿಕಾರಿ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು ಎರಡು ಪರೀಕ್ಷೆಗಳನ್ನು ಅಕ್ಟೋಬರ್ 27 ರಂದು ಪತ್ರಿಕೆ-1ನ್ನು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ವರೆಗೆ ಮತ್ತು ಪತ್ರಿಕೆ-2ನ್ನು ಮಧ್ಯಾಹ್ನ 02:30 ರಿಂದ 04:30ವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಹುದ್ದೆಗಳ ಸಂಖ್ಯೆ: 1,000
ಹುದ್ದೆಗಳ ಹೆಸರು: ಗ್ರಾಮ ಲೆಕ್ಕಾಧಿಕಾರಿ
ಪರೀಕ್ಷಾ ದಿನಾಂಕಗಳು:
ಕಡ್ಡಾಯ ಕನ್ನಡ ಪರೀಕ್ಷೆಯ ದಿನಾಂಕ: ಅಕ್ಟೋಬರ್ 26, 2024 ಸಾಮಾನ್ಯ ಪತ್ರಿಕೆ-1 ರ ದಿನಾಂಕ: ಅಕ್ಟೋಬರ್ 27, 2024
ಸಾಮಾನ್ಯ ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಪತ್ರಿಕೆ- 2 ರ ದಿನಾಂಕ: ಅಕ್ಟೋಬರ್ 27, 2024
VAO Exam Hall Ticket ಪ್ರಮುಖ ಲಿಂಕ್‌ಗಳು:
ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: cetonline.karnataka.gov.in
ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2 ಲಕ್ಷ ರೂ. ವೇತನ