ಜಿಲ್ಲಾ ಪಂಚಾಯತ್ ನಲ್ಲಿ ಡೇಟಾ ಎಂಟ್ರಿ ಆಪರೇಟರ್ ನೇಮಕಾತಿಗೆ ಅರ್ಜಿ ಆಹ್ವಾನ : Vijayanagara Zilla Panchayat Recruitment 2025

WhatsApp Group Join Now
Telegram Group Join Now

Vijayanagara Zilla Panchayat Recruitment 2025: ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಅಗತ್ಯವಿರುವ ಲೆಕ್ಕಪರಿಶೋಧಕರು, ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಲೆಕ್ಕಪರಿಶೋಧಕರು, ಡೇಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

Vijayanagara Zilla Panchayat Recruitment 2025

ಇಲಾಖೆ ಹೆಸರು: ವಿಜಯನಗರ ಜಿಲ್ಲಾ ಪಂಚಾಯತ್

ಹುದ್ದೆಗಳ ಹೆಸರು: ಲೆಕ್ಕಪರಿಶೋಧಕರು, ಡೇಟಾ ಎಂಟ್ರಿ ಆಪರೇಟರ್

ಒಟ್ಟು ಹುದ್ದೆಗಳ ಸಂಖ್ಯೆ: 04

ಉದ್ಯೋಗ ಸ್ಥಳ: ವಿಜಯನಗರ ಜಿಲ್ಲೆ (ಕರ್ನಾಟಕ)

ಹುದ್ದೆಗಳ ವಿವರ:
ಐಇಸಿ ತಜ್ಞರು: 01
ಮಾನವ ಸಂಪನ್ಮೂಲ ಅಭಿವೃದ್ಧಿ/ಸಾಮರ್ಥ್ಯ ನಿರ್ಮಾಣ ತಜ್ಞರು: 01
ಲೆಕ್ಕಪರಿಶೋಧಕರು: 01
ಡೇಟಾ ಎಂಟ್ರಿ ಆಪರೇಟರ್: 01

ಶೈಕ್ಷಣಿಕ ಅರ್ಹತೆ :

  • ಐಇಸಿ ಸ್ಪೆಷಲಿಸ್ಟ್: ಪೊಸ್ಟ್ ಗ್ರಾಜ್ಯುಯೇಟ್ ಇನ್ ಮಾಸ್ ಕಮ್ಯೂನಿಕೇಶನ್/ ಜರ್ನಲಿಸಂ. ಜೊತೆಗೆ ಕನಿಷ್ಠ 3 ವರ್ಷ ಕೆಲಸದ ಅನುಭವ ಹೊಂದಿರಬೇಕು.
  • ಹೆಚ್.ಆರ್.ಡಿ/ಕ್ಯಾಪಾಸಿಟಿ ಬಿಲ್ಡಿಂಗ್ ಸ್ಪೆಷಲಿಸ್ಟ್: ಎಂ.ಎಸ್.ಡಬ್ಲ್ಯೂ/ ಎಂ.ಎ/ ಪೊಸ್ಟ್ ಗ್ರಾಜ್ಯುಯೇಟ್ ಇನ್ ರೂರಲ್ ಡೆವೆಲಪ್ಮೆಂಟ್/ ಸೋಷಿಯಲ್ ಸೈನ್ಸ್.
  • ಅಕೌಂಟೆಂಟ್: ಬಿ.ಕಾಂ/ ಬಿಬಿಎಂ.
  • ಡಾಟಾ ಎಂಟ್ರಿ ಆಪರೇಟರ್: ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವೇತನಶ್ರೇಣಿ:
ಐಇಸಿ ಸ್ಪೆಷಲಿಸ್ಟ್: 25,000 ರೂ.
ಹೆಚ್.ಆರ್.ಡಿ/ಕ್ಯಾಪಾಸಿಟಿ ಬಿಲ್ಡಿಂಗ್ ಸ್ಪೆಷಲಿಸ್ಟ್: 25,000 ರೂ.
ಅಕೌಂಟೆಂಟ್: 25,000 ರೂ.
ಡಾಟಾ ಎಂಟ್ರಿ ಆಪರೇಟರ್: 22,000 ರೂ.

ವಯೋಮಿತಿ:
ಅಧಿಸೂಚನೆ ಪ್ರಕಾರ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ತಯಾರಿಸಿ, ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರಅಭ್ಯರ್ಥಿಗಳ ಅರ್ಹತಾ ಪರೀಕ್ಷೆಯಲ್ಲಿ ಅಂಕಗಳು, ಕಾರ್ಯಾನುಭವ & ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

ಈ ಸುದ್ದಿಯನ್ನೂ ಓದಿ: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

Vijayanagara Zilla Panchayat Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 04-ಫೆಬ್ರವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಫೆಬ್ರವರಿ-2025

ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್:  vijayanagara.nic.in

ಹೆಚ್ಚಿನ ಮಾಹಿತಿಗಾಗಿ:
ಮೊಬೈಲ್ ನಂಬರ್‌: 7892616013/ 7259999204 ಸಂಪರ್ಕಿಸಿ.

ಈ ಸುದ್ದಿಯನ್ನೂ ಓದಿ: ಕೃಷಿ ಇಲಾಖೆಯಲ್ಲಿ 945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ 2025

Leave a Comment