ಭಾರತೀಯ ಪಶುಪಾಲನ ನಿಗಮ ಖಾಲಿ ಇರುವ ಹುದ್ದೆ  ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 

ಹುದ್ದೆ ಹೆಸರು: ಕೃಷಿ ಸ್ಫೂರ್ತಿ, ಕೃಷಿ ಅಭಿವೃದ್ಧಿ ಅಧಿಕಾರಿ

ಒಟ್ಟು ಹುದ್ದೆಗಳ ಸಂಖ್ಯೆ  : 5,250

ಹುದ್ದೆಗಳ ವಿವರಗಳು: ಕೃಷಿ ನಿರ್ವಹಣಾ ಅಧಿಕಾರಿ: 250 ಕೃಷಿ ಅಭಿವೃದ್ಧಿ ಅಧಿಕಾರಿ: 1250 ಕೃಷಿ ಸ್ಫೂರ್ತಿ: 3750 

ವೇತನ ಶ್ರೇಣಿ: ಮಾಸಿಕ 22,000 ರಿಂದ 31,000 ರೂ.   

ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 45 ವರ್ಷ  

ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ   

ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 02-06-2024   

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಕೆಳಗೆ ಕ್ಲಿಕ್ ಮಾಡಿ