ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ -10 ಆಟಗಾರರು

Pic Credet: Google

ಕ್ರಿಸ್ ಗೇಲ್  17 ಇನ್ನಿಂಗ್ಸ್‌ಗಳಲ್ಲಿ 791 ರನ್, ಇದರಲ್ಲಿ 3 ಶತಕಗಳು ಮತ್ತು 1 ಅರ್ಧಶತಕ ಸೇರಿವೆ.

Pic Credet: Google

ಮಹೇಲ ಜಯವರ್ಧನೆ (ಶ್ರೀಲಂಕಾ)  22 ಪಂದ್ಯಗಳಲ್ಲಿ 742 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು

Pic Credet: Google

ಶಿಖರ್ ಧವನ್ (ಭಾರತ) ಕೇವಲ 10 ಪಂದ್ಯಗಳಲ್ಲಿ 701 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 3 ಅರ್ಧಶತಕಗಳೀವೆ

Pic Credet: Google

ಕುಮಾರ ಸಂಗಕ್ಕರ (ಶ್ರೀಲಂಕಾ) 22 ಪಂದ್ಯಗಳಲ್ಲಿ 683 ರನ್ ಗಳಿಸಿ. ಇದರಲ್ಲಿ 1 ಶತಕ ಮತ್ತು 4 ಅರ್ಧಶತಕಗಳು

Pic Credet: Google

ಸೌರವ್ ಗಂಗೂಲಿ  13 ಪಂದ್ಯಗಳನ್ನು ಆಡಿ 665 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 3 ಅರ್ಧಶತಕಗಳು

Pic Credet: Google

ಜಾಕ್ ಕಾಲಿಸ್  17 ಪಂದ್ಯಗಳನ್ನು ಆಡಿ 653 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು ಮೂರು ಅರ್ಧಶತಕಗಳು.

Pic Credet: Google

ರಾಹುಲ್ ದ್ರಾವಿಡ್ 18 ಪಂದ್ಯಗಳನ್ನು ಆಡಿ 627 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ.

Pic Credet: Google

ರಿಕಿ ಪಾಂಟಿಂಗ್  18 ಪಂದ್ಯಗಳನ್ನು ಆಡಿ 593 ರನ್ ಗಳಿಸಿದ್ದಾರೆ.  ಶಿವನಾರಾಯಣ್  ಚಂದ್ರಪಾಲ್  16 ಪಂದ್ಯಗಳನ್ನು ಆಡಿ 587 ರನ್ ಗಳಿಸಿದ್ದಾರೆ. 

Pic Credet: Google

ಶಿವ್" ಚಂದ್ರಪಾಲ್ 16 ಪಂದ್ಯಗಳಲ್ಲಿ  536 ರನ್ ಗಳಿಸಿದ್ದಾರೆ. 

Pic Credet: Google

ವಿರಾಟ್ ಕೊಹ್ಲಿ 12 ಪಂದ್ಯಗಳಲ್ಲಿ 529 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳು ಈ ಪಟ್ಟಿಲ್ಲಿ 11 ನೇ ಆಟಗಾರ ಆಗಿದ್ದಾರೆ. 

Pic Credet: Google