ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಯು ಖಾಲಿ ಇರುವ ಫೈರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಹೆಸರು
ಫೈರ್ ಮ್ಯಾನ್ ಮತ್ತು ಅಗ್ನಿಶಾಮಕ ಚಾಲಕ
ಒಟ್ಟು ಹುದ್ದೆಗಳ ಸಂಖ್ಯೆ: 975
ಉದ್ಯೋಗದ ಸ್ಥಳ ಕರ್ನಾಟಕ
ಹುದ್ದೆಗಳ ವಿವರಗಳು
ಅಗ್ನಿಶಾಮಕ: 731
ಅಗ್ನಿಶಾಮಕ ಇಂಜಿನ್ ಚಾಲಕ: 153
ಅಗ್ನಿಶಾಮಕ ಠಾಣಾಧಿಕಾರಿ: 64
ಚಾಲಕ ತಂತ್ರಜ್ಞ: 27
ಶೈಕ್ಷಣಿಕ ಅರ್ಹತೆ
SSLC, PUC, ಪದವಿ
ವಯೋಮಿತಿ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ
ವೇತನ ಶ್ರೇಣಿ
33,450 ರಿಂದ 62,600 ರೂ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ & ದಾಖಲೆಗಳ ಪರಿಶೀಲನೆ ಮೂಲಕ
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
Karnataka Job
Learn more