Realme 13 Pro ಮಾರುಕಟ್ಟೆಗೆ ಶೀಘ್ರದಲ್ಲೇ! ಬೆಲೆ ಎಷ್ಟು?

ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್ ಇದೀಗ Realme 13 Pro 5G ಮತ್ತು Realme 13 Pro Plus 5G ಫೋನ್‌ಗಳು ಜುಲೈ 30 ರಂದು ಮಾರುಕಟ್ಟೆ ಶೀಘ್ರದಲ್ಲೇ.

ಈ ಎರಡೂ ಫೋನ್‌ಗಳು ಹೊಸ ಫೀಚರ್ಸ್‌ ಮತ್ತು AI ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

Realme 13 Pro ಸರಣಿಯ ಬೆಲೆಯ ಮಾಹಿತಿ ಇಲ್ಲ. ಆದರೆ Realme 13 Pro+ ಭಾರತದಲ್ಲಿ 34,990 ರೂ. ಕೈಗಟಕುವ ಬೆಲೆಗೆ ಸಿಗಲಿದೆ.

 ಈ ಫೋನ್‌ಗಳು ಎರಡು ಬಣ್ಣಗಳಲ್ಲಿ ಲಭ್ಯವಿದ್ದು Monet Gold ಮತ್ತು Monet Purple

ಜುಲೈ30 ರ ನಂತರ Realme 13 Pro Series 5G ಸ್ಮಾರ್ಟ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್ & ರಿಯಲ್‌ಮಿ ಆಫ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಬಹುದು.

Realme 13 Pro+ 5G ಫೋನ್ ಅನ್ನು 12GB RAM & 512GB ಸ್ಟೋರೇಜ್‌ ಇರಲಿದ್ದು.

ರಿಯಲ್‌ಮಿ 13 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಇರುವ ನಿರೀಕ್ಷೆಯಿದೆ.

OIS ವೈಶಿಷ್ಟ್ಯಗಳೊಂದಿಗೆ 50MP Sony LYT-701 ಫ್ರಂಟ್ ಕ್ಯಾಮೆರಾ ಇರಲಿದ್ದು.

3x ಆಪ್ಟಿಕಲ್ ಜೂಮ್ ಸಾಮರ್ಥ್ಯ 50MP ಸೋನಿ LYT-600 ಪೆರಿಸ್ಕೋಪ್ ಲೆನ್ಸ್ ಜೊತೆಗೆ ಸೆಲ್ಫಿ & ವಿಡಿಯೋ ಕಾಲ್ 32MP ಸೆಲ್ಫಿ ಕ್ಯಾಮೆರಾ