Samsung Galaxy F55 5Gಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್ ಆಕರ್ಷಕ ಬೆಲೆಗೆ ಗ್ರಾಹಕರ ಕೈಗೆ
ಜನಪ್ರಿಯ ಗ್ಯಾಜೆಟ್ ಬ್ರ್ಯಾಂಡ್ ಸ್ಯಾಮ್
ಸಂಗ್, ಕ್ಲಾಸಿ ವೀಗನ್ ಲೆದರ್ ಡಿಸೈನ್, ಸೂಪರ್ ಅಮೋಲ್ಡ್+ ಡಿಸ್‌ಪ್ಲೇ & ಸ್ನಾಪ್‌ಡ್ರಾಗನ್ ಪ್ರೊಸೆಸರ್ ಇರುವ ಗ್ಯಾಲಕ್ಸಿ ಎಫ್55 5ಜಿ ಸ್ಮಾರ್ಟ್
ಫೋನ್ ಬಿಡುಗಡೆ
Samsung Galaxy F55 5G ಮುಖಾಂತರ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
Samsung Galaxy F55 5G ಯು 6.7" ಫುಲ್ ಎಚ್ಚಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಹೊಂದಿದೆ. 1000 ನಿಟ್ ಡಿಸ್‌ಪ್ಲೇ ಬ್ರಿಟ್‌ನೆಸ್ ಹೊಂದಿದೆ.
ಏಪ್ರಿಕಾಟ್ ಕ್ರಶ್ & ರೈಸಿನ್ ಬ್ಯ್ಲಾಂಕ್ 2 ಬಣ್ಣಗಳ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಕೇವಲ 180 ಗ್ರಾಂ ತೂಕ ಹಾಗೂ 7.8 ಎಂಎಂ ಅಗಲವಾಗಿದೆ.