ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಆದಾಯ ಎಷ್ಟು ಕೋಟಿ ಗೊತ್ತಾ ನಿಮ್ಮಗೆ?
Pic Credet: Google
ಸ್ಟ್ಯಾಟಿಸ್ಟಾ ಬಿಡುಗಡೆ ಮಾಡಿದ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯನ್ನು ಅದರಲ್ಲಿ ಭಾರತದ ಹಾಗೂ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರೂ ಸೇರಿದೆ.
Pic Credet: Google
ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಸೆಪ್ಟೆಂಬರ್ 1, 2023 ರಿಂದ ಸೆಪ್ಟೆಂಬರ್ 1, 2024 ಒಟ್ಟು ರೂ. 847 ಕೋಟಿ ಆದಾಯ ಗಳಿಸಿದ್ದಾರೆ.
Pic Credet: Google
ಒಂದು ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 9ನೇ ಸ್ಥಾನದೊಂದಿಗೆ 847 ಕೋಟಿ ಗಳಿಸಿದ್ದಾರೆ.
Pic Credet: Google
ಇನ್ನು ಈ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಲೊ ಇದ್ದಾರೆ ಕಳೆದ 1 ವರ್ಷದಲ್ಲಿ ಬರೊಬ್ಬರಿ 2,081 ಕೋಟಿ ರೂ. ಗಳಿಸಿದ್ದಾರೆ.
Pic Credet: Google
2ನೇ ಸ್ಥಾನದಲ್ಲಿರುವ ಜಾನ್ ರೋಡ್ರಿಗಸ್ ಒಂದು ವರ್ಷದಲ್ಲಿ 1,712 ಕೋಟಿ ರೂ. ಹಾಗೂ 3ನೇ ಸ್ಥಾನದಲ್ಲಿರುವ ಲಿಯೋನೆಲ್ ಮಿಸ್ಸಿ ಒಂದು ವರ್ಷದಲ್ಲಿ 1,074 ಕೋಟಿ ರೂ. ಸಂಪಾಧಿಸಿದ್ದಾರೆ.
Pic Credet: Google
ವಿರಾಟ್ ಕೊಹ್ಲಿಗೆ ಆದಾಯ ಮೂಲ ಅವರು ಇನ್ನೂ ಬಿಸಿಸಿಐನ ಗುತ್ತಿಗೆಯಲ್ಲಿ ಒಂದು ವರ್ಷಕ್ಕೆ 7 ಕೋಟಿ ರೂ. ಪಡೆಯುತ್ತಾರೆ.
Pic Credet: Google
ಹಾಗೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರತಿ ಋತುವಿನಲ್ಲಿ ವಿರಾಟ್ ಕೊಹ್ಲಿಗೆ 21 ಕೋಟಿ ರೂ ನೀಡುತ್ತದೆ.
Pic Credet: Google
ವಿರಾಟ್ ಕ್ರಿಕೆಟ್ ಕ್ಷೇತ್ರ ಬಿಟ್ಟು ಎಂಆರ್‌ಎಫ್, ಪುಮಾ, ಆಡಿ, ಎಚ್‌ಎಸ್‌ಬಿಸಿ, ಅಮೇರಿಕನ್ ಟೂರಿಸ್ಟರ್, ಫಿಲಿಪ್ಸ್ ಮತ್ತು ಇತರೆ ಕಂಪನಿಗಳ ಬ್ರ್ಯಾಂಡ್ ಅನುಮೋದನೆಗಳಿಂದ ಅವರ ಆದಾಯ ಹೆಚ್ಚುತ್ತಿದೆ.
Pic Credet: Google
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆಟಗಾರರಲ್ಲಿ ಅತ್ಯಂತ ಶ್ರೀಮಂತ ಆಟಗಾರ ಆಗಿದ್ದಾರೆ.