ಶೀಘ್ರದಲ್ಲೇ Vivo V40 ಸರಣಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ವಿವೋ (Vivo) ಕಂಪನಿಯು ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿದೆ.
ಇದೀಗ, Vivo V40 ಸರಣಿಯ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ವಿವೋ ಕಂಪನಿಯು ಯುರೋಪ್‌ನಲ್ಲಿ Vivo V40 5G ಮತ್ತು V40 Lite 5G ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ.
Vivo V40 5G & V40 Lite 5G ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್, 6.78 ಇಂಚಿನ 1.5K AMOLED ಡಿಸ್ಲ್ಪೇಯನ್ನು
ಬ್ರೈಟ್‌ನೆಸ್ 4500 nits ಮತ್ತು 12GB RAM ಜೊತೆಗೆ Snapdragon 7 Gen 3 SoC ಹೊಂದಿದ್ದು.
ಇದು OIS ಜೊತೆಗೆ 50MP ಮುಖ್ಯ ಕ್ಯಾಮೆರಾ, 50MP UW ಮತ್ತು 50MP ಫ್ರಂಟ್ ಕ್ಯಾಮೆರಾ ಹೊಂದಿದೆ.
80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿ ಬ್ಯಾಕಪ್ ಪಡೆದಿದೆ.
ವಿಶೇಷ ನೆಗೆಟಿವ್ ಎಲೆಕ್ಟ್ರೋಡ್ ಗ್ರ್ಯಾಫೈಟ್ ರೀಕನ್‌ಸ್ಟ್ರಕ್ಷನ್ ಟೆಕ್ನಾಲಜಿಯನ್ನು ಹೊಂದಿದ್ದು, ಸ್ಪೀಡ್ ಚಾರ್ಜಿಂಗ್ & ಹೆಚ್ಚಿನ ಶಕ್ತಿಯ ಸಾಂದ್ರತೆಯ ನೀಡುತ್ತದೆ.
ಸ್ಟೋರೇಜ್: 12GB LPDDR4X RAM ಜೊತೆಗೆ 256GB / 512GB ಸ್ಟೋರೇಜ್ ಹೊಂದಿದೆ.