Xiaomi 14 Civi ಹೊಸ ಅಪ್ಡೇಟೆಡ್ ನೊಂದಿಗೆ ಮಾರುಕಟ್ಟೆ ಲಗ್ಗೆ
ಶಿಯೋಮಿ (Xiaomi) ಕಂಪನಿ Xiaomi 14 Civi ಮೊಬೈಲ್ ಇತ್ತೀಚೆಗೆ ಸ್ಟೈಲಿಶ್ ಲುಕ್ & ಹೊಸ ಅಪ್ಡೇಟೆಡ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ
ಇದು Samsung Galaxy S23 FE ಮತ್ತು Vivo V30 Pro ನಂತಹ ಮೊಬೈಲ್‌ಗಳೊಂದಿಗೆ ಸ್ಪರ್ಧೆ ನೀಡಲು ಸಿದ್ಧವಾಗಿದೆ.
ಶಿಯೋಮಿ 14 Civi ಟ್ರಿಪಲ್ ಬ್ಯಾಕ್ 50 MP ಕ್ಯಾಮೆರಾ ಲೈಕಾ ಸಮ್ಮಿಲಕ್ಸ್ ಲೆನ್ಸ್ ಹಾಗೂ ಫ್ರಂಟ್ ಕ್ಯಾಮೆರಾ, 12 MP ಅಲ್ಟ್ರಾ-ವೈಡ್ ಕ್ಯಾಮೆರಾ
ಈ ಮೊಬೈಲ್‌ನ 8GB+256GB ಸ್ಟೋರೇಜ್ ವೇರಿಯಂಟ್ 42,999 ರೂ. ಬೆಲೆ. ಹಾಗೂ, 12GB+512GB ಸ್ಟೋರೇಜ್ ಮಾದರಿ 47,999 ರೂ. ಲಭ್ಯವಿದೆ.
6.55 ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ ಹೊದಿದೆ. 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ.
446ppi ಪಿಕ್ಸೆಲ್ ಸಾಂದ್ರತೆ ಮತ್ತು 3,000 nits ಬ್ರೈಟ್‌ನೆಸ್ ಹೊಂದಿದೆ. ಡಿಸ್ಪ್ಲೇ HDR10+, Dolby Vision ಅನ್ನು ಬೆಂಬಲಿಸುತ್ತದೆ.
ಶಿಯೋಮಿ 14 Civi ಫೋನ್ ಅಡ್ರಿನೋ 735 ಜಿಪಿಯು ಬಲದೊಂದಿಗೆ 4nm ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್‌ನಿಂದ ಒಳಗೊಂಡಿದೆ.
12GBಯ LPDDR5 RAM ಮತ್ತು 512GB ವರೆಗಿನ UFS 4.0 ಸ್ಟೋರೇಜ್ ಇರಲಿದೆ.
ವೇಗ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸಲು ಆಂತರಿಕ T1 ಸಿಗ್ನಲ್ ವರ್ಧನೆ ಚಿಪ್ ಅಳವಡಿಸಲಾಗಿದೆ.
Learn more