ಪ್ರತಿ ವಷ೯ದಂತೆ ಈ ವಷ೯ವು ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ (WPL 2025 Time Table) ಆವೃತ್ತಿ 3 ಶುಕ್ರವಾರ ಅಂದರೇ ನಾಳಿನಿಂದ (ಫೆಬ್ರವರಿ 14) ಆರಂಭವಾಗಲಿದ್ದು, ಈ ಟೂನಿ೯ಯಲ್ಲಿ ಒಟ್ಟು ಐದು ತಂಡಗಳ ನಡುವೆ ಪಂದ್ಯ ನಡೆಯಲ್ಲಿದೆ. ಉದ್ಘಾಟನಾ ಪಂದ್ಯ ವಡೋದರಾದಲ್ಲಿ ಗುಜರಾತ ಜೈಂಟ್ಸ್ ಮತ್ತು ರಾಯಲ್ ಚಾಲೆಂಜಸ್೯ ನಡುವೆ ಮುಖಾಮುಖಿಯಾಗಲಿದೆ.
ಹಾಗೂ ಫೈನಲ್ ಪಂದ್ಯ ಮಾರ್ಚ್ 15ರಂದು ಮುಂಬೈನಲ್ಲಿ ನಡೆಯಲಿದೆ. WPL 2025, ರ 3ನೇ ಆವೃತ್ತಿಯ ಮೊದಲ ಪಂದ್ಯವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ನಡುವೆ ನಡೆಯಲಿದೆ. ಈ ವಷ೯ ಲೀಗ್ ಪಂದ್ಯಗಳು ನಾಲ್ಕು ನಗರಗಳಲ್ಲಿ ಆಯೋಜಿಸಲಾಗಿದೆ.
WPL 2025 ತಂಡಗಳು ಪಟ್ಟಿ
- ಗುಜರಾತ್ ಜೈಂಟ್ಸ್ (GG)
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
- ಮುಂಬೈ ಇಂಡಿಯನ್ಸ್ (MI)
- ದೆಹಲಿ ಕ್ಯಾಪಿಟಲ್ಸ್ (DC)
- ಯುಪಿ ವಾರಿಯರ್ಸ್ (UPW)
WPL 2025 ನಡೆಯುವ ಸ್ಥಳಗಳು
- ವಡೋದರಾ
- ಬೆಂಗಳೂರು
- ಲಕ್ನೋ
- ಮುಂಬೈ
WPL 2025 ವಿವರ:
ಮಹಿಳಾ ಪ್ರೀಮಿಯರ್ ಲೀಗ್ (WPL) ಸೀಸನ್ 3 ನಾಳಿಯಿಂದ ಪ್ರಾರಂಭವಾಗಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳೂ ಭಾರತೀ ಕಾಲಮಾನ (IST) ರಾತ್ರಿ 7:30ಕ್ಕೆ ಆರಂಭವಾಗುತ್ತದೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಸ್ಪೋರ್ಟ್ಸ್18 ನೆಟ್‌ವರ್ಕ್‌ನಲ್ಲಿ ಪಂದ್ಯಗಳ ನೇರ ಪ್ರಸಾರವಾಗುತ್ತದೆ. ಹಾಗೂ ಜಿಯೋ ಸಿನಿಮಾ ಅಪ್ಲಿಕೇಶನ್ (App) ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ಈ ಸುದ್ದಿಯನ್ನೂ ಓದಿ: ರಜತ್ ಪಾಟಿದಾರ್ ಗೆ RCB ತಂಡದ ನಾಯಕತ್ವ ಪಟ್ಟ
ಸಂಪೂರ್ಣ ವೇಳಾಪಟ್ಟಿ:
ಫೆಬ್ರವರಿ 14 – ಆರ್‌ಸಿಬಿ Vs ಗುಜರಾತ್ ಜೈಂಟ್ಸ್ – ಸಾಯಂಕಾಲ 7.30 – ವಡೋದರಾ
ಫೆಬ್ರವರಿ 15 – ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಸಾಯಂಕಾಲ 7.30 – ವಡೋದರಾ
ಫೆಬ್ರವರಿ 16 – ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಸ್- ಸಾಯಂಕಾಲ 7.30 – ವಡೋದರಾ
ಫೆಬ್ರವರಿ 17 – ಡೆಲ್ಲಿ ಕ್ಯಾಪಿಟಲ್ಸ್ Vs ಆರ್ ಸಿಬಿ – ಸಾಯಂಕಾಲ 7.30 – ವಡೋದರಾ
ಫೆಬ್ರವರಿ 18 – ಗುಜರಾತ್ ಜೈಂಟ್ಸ್ Vs ಮುಂಬೈ ಇಂಡಿಯನ್ಸ್ – ಸಾಯಂಕಾಲ 7.30 – ವಡೋದರಾ
ಫೆಬ್ರವರಿ 19 – ಯುಪಿ ವಾರಿಯರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಸಾಯಂಕಾಲ 7.30 – ವಡೋದರಾ
ಫೆಬ್ರವರಿ 21 – ಆರ್ ಸಿಬಿ Vs ಮುಂಬೈ ಇಂಡಿಯನ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 22 – ಡೆಲ್ಲಿ ಕ್ಯಾಪಿಟಲ್ಸ್ Vs ಯುಪಿ ವಾರಿಯರ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 24 – ಆರ್ ಸಿಬಿ Vs ಯುಪಿ ವಾರಿಯರ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 25 – ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಜೈಂಟ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 26 – ಮುಂಬೈ ಇಂಡಿಯನ್ಸ್ Vs ಯುಪಿ ವಾರಿಯರ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 27 – ಆರ್ ಸಿಬಿ Vs ಗುಜರಾತ್ ಜೈಂಟ್ಸ್ – ಸಾಯಂಕಾಲ 7.30 – ಬೆಂಗಳೂರು
ಫೆಬ್ರವರಿ 28 – ಡೆಲ್ಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್ – ಸಾಯಂಕಾಲ 7.30 – ಬೆಂಗಳೂರು
ಮಾರ್ಚ್ 1 – ಆರ್ ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ – ಸಾಯಂಕಾಲ 7.30 – ಬೆಂಗಳೂರು
ಮಾರ್ಚ್ 3 – ಯುಪಿ ವಾರಿಯರ್ಸ್ Vs ಗುಜರಾತ್ ಜೈಂಟ್ಸ್ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 6 – ಯುಪಿ ವಾರಿಯರ್ಸ್ Vs ಮುಂಬೈ ಇಂಡಿಯನ್ಸ್ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 7 – ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 8 – ಯುಪಿ ವಾರಿಯರ್ಸ್ Vs ಆರ್ ಸಿಬಿ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 10 – ಮುಂಬೈ ಇಂಡಿಯನ್ಸ್ Vs ಗುಜರಾತ್ ಜೈಂಟ್ಸ್ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 11 – ಮುಂಬೈ ಇಂಡಿಯನ್ಸ್ Vs ಆರ್ ಸಿಬಿ – ಸಾಯಂಕಾಲ 7.30 – ಲಕ್ನೋ
ಮಾರ್ಚ್ 13 – ಎಲಿಮಿನೇಟರ್ ಸಾಯಂಕಾಲ 7.30 – ಮುಂಬೈ
ಮಾರ್ಚ್ 15 - ಫೈನಲ್ ಪಂದ್ಯ ಸಾಯಂಕಾಲ 7.30 – ಮುಂಬೈ