---Advertisement---

ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿ ಆಹ್ವಾನ | Rajiv Gandhi Housing scheme

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ವಸತಿ ಇಲಾಖೆಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಬಡ ಕುಟುಂಬ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕರ್ನಾಟಕ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ 1,29, 457 ಲಕ್ಷ ಮನೆಗಳನ್ನು ನಿರ್ಮಾಣ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಬಡ ಕುಟುಂಬದ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Rajiv Gandhi Housing scheme:

ಏನಿದು ಯೋಜನೆ:
ಕರ್ನಾಟಕ ಸರ್ಕಾರದ ‘ಸರ್ವರಿಗೂ ಸೂರು’ ಯೋಜನೆಯಡಿಯಲ್ಲಿ 2000 ರಲ್ಲಿ ಪ್ರಾರಭವಾದ ಈ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಕುಟುಂಬದ ಫಲಾನುಭವಿಗಳಿಗೆ ಸರ್ಕಾರದಿಂದ 4 ಲಕ್ಷ ರೂ. ನೀಡಲಾಗುತ್ತದೆ. ಫಲಾನುಭವಿಗಳು ಸ್ವಂತ 1 ಲಕ್ಷ ಭರಿಸಿ ತಮ್ಮ ಸ್ವಂತ (ಸೂರು) ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು.

rajiv gandhi vasati yojane ಸಂಕ್ಷಿಪ್ತ ಮಾಹಿತಿ:

  • ಒಟ್ಟು ಮಂಜೂರಾದ ಮನೆಗಳ ಸಂಖ್ಯೆ: 1,29, 457
  • ಸರ್ಕಾರದಿಂದ ಫಲಾನುಭವಿಗಳಿಗೆ ನೀಡುವ ಮೊತ್ತ: 4 ಲಕ್ಷ ರೂ.
  • ಫಲಾನುಭವಿಗಳು ಬರಿಸಬೇಕಾಗುವ ಮೊತ್ತ: 1 ಲಕ್ಷ ರೂ.

ಅರ್ಹತೆ ಮಾನದಂಡಗಳು:
ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
ವಸತಿ ರಹಿತ ಅಥವಾ ಅಸುರಕ್ಷಿತ ವಸತಿಯಲ್ಲಿ ವಾಸಿಸುತ್ತಿರುವವರು
BPL ಕಾರ್ಡ್ ಹೊಂದಿರುವವರು
ಕನಿಷ್ಠ 18 ವರ್ಷ ಪೂರೈಸಿರಬೇಕು.
ಈಗಾಗಲೇ ಯಾವುದೇ ಸರ್ಕಾರಿ ವಸತಿ ಯೋಜನೆಯ ಫಲಾನುಭವಿಗಳಾಗಿರಬಾರದು.

ಅಗತ್ಯ ದಾಖಲೆಗಳು:
ಪಡಿತರ ಚೀಟಿ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ( ಖಾತೆಗ ನಂಬರ್‌)
ಮೃತಪತ್ರ (ವಿಧವಾ ಮಹಿಳೆಯರಿಗೆ ಮಾತ್ರ)
ಇತ್ಯಾದಿ ಸಂಬಂಧಿತ ದಾಖಲೆಗಳು

Rajiv Gandhi Housing scheme ಹೆಚ್ಚಿನ ಮಾಹಿತಿಗಾಗಿ:
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ವೆಬ್‌ಸೈಟ್‌ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪರಿಶೀಲಿಸಿ : ashraya.karnataka.gov.in
ಅಥವಾ ನಿಮ್ಮ ಸ್ವ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ವಿಚಾರಿಸಿ.

Join WhatsApp

Join Now

Join Telegram

Join Now

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net