ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ | Your Space scholarship

WhatsApp Group Join Now
Telegram Group Join Now

YS Space scholarship: ನಮಸ್ಕಾರ ಸ್ನೇಹಿತರೇ ನಿಮ್ಮೆಲ್ಲರರಗೂ ಈ ಲೇಖನಕ್ಕೆ ಸ್ವಾಗತ ಮತ್ತೊಂದು ಹೊಸ ಲೇಖನದ ಮೂಲಕ ನಿಮ್ಮಗೆ ತಿಳಿಸುವುದೇಂದರೆ ವಿದ್ಯಾರ್ಥಿಗಳಿಗೆ ಯುವರ್-ಸ್ಪೇಸ್ (ವೈಎಸ್) ಫಾರ್ ಯುಜಿ ಸ್ಟೂಡೆಂಟ್ಸ್ 2024 ಸ್ಕಾಲರ್ ಶಿಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಕುರಿತು ಮಾಹಿತಿಯ ಇಲ್ಲಿದೆ ಅರ್ಜಿ ಸಲ್ಲಿಸುವರು ಈ ಲೇಖನವನ್ನು ಸಂಪೂರ್ಣ ಓದಿ.

ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ (YS scholarship) ಯುವರ್-ಸ್ಪೇಸ್ (ವೈಎಸ್) ಫಾರ್ ಯುಜಿ ಸ್ಟೂಡೆಂಟ್ಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದು, PUC ಪಾಸಾಗಿ ಮುಂದಿನ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Your Space scholarship

ಯುವರ್-ಸ್ಪೇಸ್ (ವೈಎಸ್) ಸ್ಕಾಲರ್ಶಿಪ್ಸ್ ಫಾರ್ ಯುಜಿ ಸ್ಟೂಡೆಂಟ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವರು ದ್ವೀತಿಯ ಪಿಯುಸಿ ಉತ್ತೀರ್ಣರಾಗಿಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯ / ಕಾಲೇಜ್ ಗಳಲ್ಲಿ ಅಂಡರ್ಗ್ರಾಜುಯೇಟ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಅರ್ಹತಾ ಮಾನದಂಡಗಳು:

  • ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಅಂಡರ್ಗ್ರಾಜುಯೇಟ್ ಪದವಿಯನ್ನು ಓದುತ್ತಿರಬೇಕು.
  • ಅರ್ಜಿದಾರರು SSLC ಮತ್ತು PUC ಯಲ್ಲಿ 70% ಅಂಕಗಳನ್ನು ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು.

ಪ್ರಮುಖ ಲಿಂಕ್‌ಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ವಿಳಾಸ: your-space.in

ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್‌ ಫೋರ್ಸ್‌ ನೇಮಕಾತಿ 2024 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net