ಕರ್ನಾಟಕ ಸರ್ಕಾರದಿಂದ ಕಾರು, ಗುಡ್ಸ್ ವಾಹನ ಖರೀದಿಸಲು 3 ಲಕ್ಷ ರೂ. ಆರ್ಥಿಕ ನೇರವು | Karnataka Swavalambi Sarathi Scheme Loan

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡಲು, ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ, ರಾಜ್ಯ ಸರ್ಕಾರವು ನಿರೊದ ಫಲಾನುಭವಿಗಳಿಗೆ ಆರ್ಥಿಕ ನಗರವನ್ನು ನೀಡುತ್ತದೆ ಈ ಸಹಾಯಧನ ದಿಂದ ಫಲಾನುಭವಿಗಳು ಟೂರಿಸ್ಟ್ ವಾಹನಗಳನ್ನು ಖರೀದಿಸಬಹುದು. ಸ್ವಾವಲಂಬಿ ಸಾರಥಿ ಯೋಜನೆ ಹೇಗೆ ಅರ್ಜಿ ಸಲ್ಲಿಸುವುದು? ಇದಕ್ಕಾಗಿ ದಾಖಲೆಗಳು ಏನು ಬೇಕು? ಈ ಎಲ್ಲಾ ಮಾಹಿತಿಯನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣ ಓದಬೇಕು.

ಅರ್ಜಿ ಸಲ್ಲಿಸಲು ಯಾರು ಅರ್ಹರು:
ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆಯ ಲಾಭವನ್ನು ಪಡೆಯಲು ರಾಜ್ಯದ ನಿವಾಸಿಗಳಾಗಿರಬೇಕು. ನಿರುದ್ಯೋಗಿ ಅಲ್ಪಸಂಖ್ಯಾತರು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ಯುವಕರು ಈ ಕಾರ್ಯಕ್ರಮದಡಿಯಲ್ಲಿ ನಾಲ್ಕು ಚಕ್ರಗಳ ಖರೀದಿಸಲು 50% ರಿಂದ 3 ಲಕ್ಷ ವರಗೆ ವರೆಗೆ ಸಹಾಯಧನವನ್ನು ಪಡೆಯಬಹುದು.

Karnataka Swavalambi Sarathi Scheme Loan:

ಈ ಕೆಳಗೆ ನೀಡಿದ ನಿಗಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ?
1) ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
2) ಉಪ್ಪಾರ ಅಭಿವೃದ್ಧಿ ನಿಗಮ
3) ಮರಾಠ ಅಭಿವೃದ್ಧಿ ನಿಗಮ
4) ವಿಶ್ವಕರ್ಮ ಅಭಿವೃದ್ಧಿ ನಿಗಮ
5) ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
6) ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
7) ಸವಿತಾ ಸಮಾಜ ಅಭಿವೃದ್ಧಿ ನಿಗಮ
8) ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
9) ಒಕ್ಕಲಿಗ ಅಭಿವೃದ್ಧಿ ನಿಗಮ

Karnataka Swavalambi Sarathi Scheme Loan ಅರ್ಜಿ ಸಲ್ಲಿಸುವ ವಿಧಾನ?
ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಗ್ರಾಮದ ಅಥವಾ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಕಂಪ್ಯೂಟರ್ ಅಂಗಡಿಗೆ ಭೇಟಿ ಮಾಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3) ಡ್ರೈವಿಂಗ್ ಲೈಸೆನ್ಸ್
4) ಬ್ಯಾಂಕ್ ಪಾಸ್ ಬುಕ್ ಪ್ರತಿ
5) ರೇಷನ್ ಕಾರ್ಡ ಪ್ರತಿ
6) ಮೊಬೈಲ್ ಸಂಖ್ಯೆ

HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್‌ಶಿಪ್‌

ಈ ಯೋಜನೆಯ ಲಾಭ?
ಸ್ವಾವಲಂಬಿ ಸಾರಥಿ ಯೋಜನೆಯಡಿ ಕರ್ನಾಟಕ ಸರ್ಕಾರವು
ಟೂರಿಸ್ಟ್ ವಾಹನ (Yellow Board) ಅಥವಾ ಗೂಡ್ಸ್ ಗಾಡಿ ಖರೀದಿಗೆ ಶೇ 50% ಸಬ್ಸಿಡಿ ಅಥವಾ 3 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಕಡಿಮೆ ಆಗುತ್ತದೆ ಅದನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಮೇಲೆ ನೀಡಿರುವ ಎಲ್ಲಾ ನಿಗಮಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/ 11/ 2024 ಅಗಿರುತ್ತದೆ.

ಪೋಸ್ಟ್​ ಆಫೀಸ್​ ಯೋಜನೆಯಡಿ 10 ವರ್ಷಗಳ ನಂತರ 8 ಲಕ್ಷ ರೂಪಾಯಿಗಳ ಆದಾಯ ರಿಟರ್ನ್

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:
ಫಲಾನುಭವಿಗಳ (Karnataka Swavalambi Sarathi Scheme Loan 2024) ಕುಟುಂಬದ ವಾರ್ಷಿಕ ಅದಾಯ ಗ್ರಾಮೀಣ ಪ್ರದೇಶದಲ್ಲಿ 98,000 ರೂ. ಮತ್ತು ನಗರ ಪ್ರದೇಶದಲ್ಲಿ 1,20,000 ರೂ. ಮೀರಿರಬಾರದು.
ಅರ್ಜಿದಾರರು ವಯೋಮಿತಿ 21 ವರ್ಷ ಮತ್ತು 45 ವರ್ಷ ಇರಬೇಕು.
ಈ ಯೋಜನೆಯ ಅರ್ಥಿಕ ನೇರವು ಪಡೆಯುವ ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
ಅರ್ಜಿದಾರನ್ನು ನಿರುದ್ಯೋಗಿಯಾಗಿರಬೇಕು.
ಹಳದಿ(Yellow Board) ಬೋರ್ಡ ವಾಹನ ನೋಂದಾಯಿಸಲು ಅರ್ಹರು ಇರಬೇಕು.

ಇತರೆ ಉದ್ಯೋಗ ಮಾಹಿತಿ:‌

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net