PUC, ಪದವಿ, ಡಿಪ್ಲೊಮಾ ಪಾಸಾದವರಿಗೆ ಜಿಲ್ಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ | District Surveyors Office Belagavi Recruitment 2024

WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (District Surveyors Office Belagavi) ಖಾಲಿ ಇರುವ ನರ್ಸಿಂಗ್ ಆಫೀಸರ್, ಡಾಕ್ಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ (District Surveyors Office Belagavi) ಡಾಕ್ಟರ್, ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಬೇಕಾಗುವ ಅರ್ಹತೆಗಳು, ಒಟ್ಟು ಹುದ್ದೆ ಸಂಖ್ಯೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ವೇತನ ಶ್ರೇಣಿ ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

District Surveyors Office Belagavi Recruitment 2024 ಸಂಕ್ಷಿಪ್ತ ವಿವರ:

ಒಟ್ಟು ಹುದ್ದೆಗಳ ಸಂಖ್ಯೆ: 21

ಹುದ್ದೆಗಳ ಹೆಸರು: ನರ್ಸಿಂಗ್ ಆಫೀಸರ್, ಡಾಕ್ಟರ್

ಉದ್ಯೋಗದ ಸ್ಥಳ: ಬೆಳಗಾವಿ (ಕರ್ನಾಟಕ)

ಹುದ್ದೆಯ ಮಾಹಿತಿ:
ಸ್ಪೆಷಲಿಸ್ಟ್ ಡಾಕ್ಟರ್: 02
ಡಾಕ್ಟರ್: 03
ನರ್ಸಿಂಗ್ ಆಫೀಸರ್: 13
ಕನ್ಸಲ್ಟೆಂಟ್: 02
ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್: 01

ವಿದ್ಯಾರ್ಹತೆ:
ಸ್ಪೆಷಲಿಸ್ಟ್ ಡಾಕ್ಟರ್: ಎಂಬಿಬಿಎಸ್, ಎಂ.ಡಿ
ವೈದ್ಯರು: ಎಂಬಿಬಿಎಸ್
ನರ್ಸಿಂಗ್ ಆಫೀಸರ್: ಡಿಪ್ಲೊಮಾ, ಡಿಗ್ರಿ, ಬಿ.ಎಸ್ಸಿ
ಕನ್ಸಲ್ಟೆಂಟ್: BSW, ಪದವಿ
ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್: PUC, ಡಿಎಂಎಲ್​ಟಿ

ವಯೋಮಿತಿ:
ಸಾಮಾನ್ಯ ವರ್ಗದವ ಅಭ್ಯರ್ಥಿಗಳು: 35 ವರ್ಷ ಮೀರಿರಬಾರದು.
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು: 38 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: 40 ವರ್ಷ ಮೀರಿರಬಾರದು.

ವೇತನ:
ಸ್ಪೆಷಲಿಸ್ಟ್ ಡಾಕ್ಟರ್ ಪ್ರತಿ ತಿಂಗಳು: 1,10,000 ರೂ.
ಡಾಕ್ಟರ್ ಪ್ರತಿ ತಿಂಗಳು: 46,200 ರೂ.
ನರ್ಸಿಂಗ್ ಆಫೀಸರ್: 13,225 ರೂ.
ಕನ್ಸಲ್ಟೆಂಟ್ ಪ್ರತಿ ತಿಂಗಳು: 15,939 ರೂ.
ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಪ್ರತಿ ತಿಂಗಳು: 16,100 ರೂ.

ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 22 ಜುಲೈ 2024 ರಿಂದ ಜುಲೈ 31, 2024 ರ ಸಂಜೆ 05-30 ಗಂಟೆಯೊಳಗೆ, ಕಚೇರಿ ವೇಳೆ ಅವಧಿಯಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಕೆಳಗಿನ ವಿಳಾಸದಿಂದ ಅರ್ಜಿ ನಮೂನೆಯನ್ನು ಪಡೆಯಬೇಕು.

ಸಂದರ್ಶನದ ದಿನಾಂಕ:
ಜಿಲ್ಲಾ N.C.D ಯುನಿಟ್ ಲಸಿಕೆ ಸಂಸ್ಥೆ ಆವರಣ
ಟಿಳಕವಾಡಿ
ಬೆಳಗಾವಿ-590006
ಕರ್ನಾಟಕ

ಸಂದರ್ಶನದ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ 07 ಆಗಸ್ಟ್ 2024 ರಿಂದ ಆಗಸ್ಟ್ 09, 2024 ರವರೆಗೆ ಬೆಳಿಗ್ಗೆ 10 ಘಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣ, ಲಸಿಕಾ ಸಂಸ್ಥೆ ಆವರಣಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಪ್ರಮುಖ ದಿನಾಂಕಗಳು:
ಆಫ್‌ಲೈನ್ ಅರ್ಜಿ ಸ್ವೀಕರಿಸಲು ಆರಂಭ ದಿನಾಂಕ: 01/08/2024
ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 3, 2024

District Surveyors Office Belagavi Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: belagavi.nic.in

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net