Gruha Lakshmi Scheme: ಕಾಂಗ್ರೇಸ್ ಸಕಾ೯ರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಬಗ್ಗೆ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಕೂಡ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಯೋಜನೆಯಿಂದ ಮಹಿಳೆಯರ ಸಬಲೀಕರಣಕ್ಕೆ ಸಹಾಯವಾಗಿದೆ. ಪುರುಷರ ಮೇಲೀನ ಮಹಿಳೆಯರ ಅವಲಂಬನೆ ಕಮ್ಮಿ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕತೆ ವೃದ್ಧಿಸುತ್ತಿದೆ ಎಂಬಿತ್ಯಾದಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಈ ಯೋಜನೆಯ (Gruha Lakshmi Yojana ) ಮುಖ್ಯ ಗುರಿ ಆಥಿ೯ಕ ಕುಠಿತವಾಗಿರು ಬಡ ಮಹಿಳೇರಿಗೆ ನೀಡುವುದಾಗಿದೆ. ಇವೆಲ್ಲದರ ನಡುವೆ ಈ ಯೋಜನೆಯ ಲಾಭ ಅರ್ಹರಿಗೆ (ಅಪಾತ್ರರಿಗೂ) ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿದೆ ಎನ್ನುವ ಟೀಕೆಗಳೂ ಕೇಳಿಬರುತ್ತಿದ್ದು. ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯಿಂದ ಕೈಬಿಡುವ ಕೆಲಸ ನಡೆಯುತ್ತಿದೆ ಎನ್ನಲಾಗುತ್ತಿದೆ.
ಈ ಮೊದಲು ಸರ್ಕಾರ ಅಕ್ರಮವಾಗಿ ರೇಷನ್ ಕಾರ್ಡ್ (Ration Card) ಪಡೆದಿರುವವರನ್ನು ಗುರುತಿಸಿ ಅಂತವರ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಶೀಘ್ರವೇ ಅಂಥ ಅಕ್ರಮ ರೇಷನ್ ಕಾರ್ಡ್ಯನ್ನು ರದ್ದು ಗೋಳಿಸಿ. ಅಂತವರಿಗೆ ಅನ್ನಭಾಗ್ಯ ಯೋಜನೆಯ ಉಚಿತವಾಗಿ ನೀಡುವ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಿಗೆ ಕೊಡುತ್ತಿರುವುದು ಹಣ ನಿಲ್ಲುತ್ತದೆ. ಇದಾದ ನಂತರ ಬಿಪಿಎಲ್ ಕಾರ್ಡ್ ಇಲ್ಲದವರನ್ನು ಗೃಹಲಕ್ಷ್ಮೀ ಯೋಜನೆಯಿಂದ ಕೈ ಬಿಡಲಾಗುತ್ತದೆ.
ಅನರ್ಹರ ಪಟ್ಟಿಯನ್ನು ಈ ರೀತಿ ಚೆಕ್ ಮಾಡಿ:
1) ಮೊದಲು ಕೆಳಗೆ ನೀಡಿರುವ ಆಹಾರ ಇಲಾಖೆಯ ಜಾಲತಾನಕ್ಕೆ ಭೇಟಿ ನೀಡಿ.
2) ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.karnataka.gov.in/Home/EServices ಗೆ ಹೋಗಿ.
3) ನಂತರ ಅಲ್ಲಿರುವ ಬಲಬದಿಯಲ್ಲಿರು ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

4) ಅಲ್ಲಿರುವ e-Ration Card ಎಂಬ ಆಯ್ಕೆಯಲ್ಲಿನ ಕ್ಲಿಕ್ ಮಾಡಿ.

5) ನಂತರ Show Cancelled/suspend list ಆಯ್ಕೆ ಮೇಲೆ ಕ್ಲಿಕ್ ಮಾಡಿ.

6) ಅದಾದ ನಂತರ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಿ.

7) ಆಗ GO ಬಟನ್ ಕ್ಲಿಕ್ ಮಾಡಿ ಅಲ್ಲಿ ಅನರ್ಹಗೊಂಡಿರುವ ಪಡಿತರ ಚೀಟಿದಾರ ಪಟ್ಟಿಯನ್ನು ನೋಡಬಹುದು.
8) ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ಯಾವ ಕಾರಣಕ್ಕೆ ರದ್ದು ಮಾಡಲಾಗಿದೆ ಎಂಬ ಮಾಹಿತಿಯನ್ನೂ ಕೂಡ ನೀಡಲಾಗಿರುತ್ತದೆ.
ಮಹಿಳೇರಿಗೆ ಗುಡ್ ನ್ಯೂಸ್!
ಗುಡ್ ನ್ಯೂಸ್ ಎನ್ನೇದರೆ (20/02/2025) ರಿಂದ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಪಾವತಿಸುವ ಕಾರ್ಯ ಶುರುವಾಗಲಿದೆ. ಕೆಲ ಜಿಲ್ಲೆಗಳಲ್ಲಿ ಮೂರು ತಿಂಗಳಿಂದ ಹಣ ಬಾಕಿ ಇದ್ದು. ಅವುಗಳನ್ನು ಮೊದಲು ಪಾವತಿಸಲಾಗುತ್ತದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಈ ಸುದ್ದಿಯನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 4,000 ಪೆಂಡಿಂಗ್ ಹಣ ರಿಲೀಸ್! ದಿನಾಂಕ ನಿಗದಿ