Gruhalakshmi Scheme : ಗೃಹಲಕ್ಷ್ಮಿ ಜನವರಿ ಕಂತಿನ ಹಣ ಜಮಾ ನಿಮ್ಮ ಖಾತೆ ಹಣ ಬಂತಾ ನೋಡಿ.!

WhatsApp Group Join Now
Telegram Group Join Now

Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಎದುರು ಕಾಯುತ್ತಿರುವ ಗೃಹಿಣಿಯರಿಗೆ ಗುಡ್‌ನ್ಯೂಸ್‌. ಇನ್ನೂ ಒಂದೆರಡು ದಿನಗಳಲ್ಲಿ ಫಲಾನುಭಗಳ ಖಾತೆಗೆ ಒಂದು (ಜನವರಿ) ತಿಂಗಳ ಕಂತಿನ ಹಣವನ್ನು ಜಮೆ ಮಾಡಲಾಗುತ್ತದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ.

ಈಗಾಗಲೇ ಜನವರಿ ಕಂತಿನ 2000 ಹಣ ಗೃಹಲಕ್ಷ್ಮಿ ಹಣವನ್ನು ಜಿಲ್ಲಾ ಖಜಾನೆಗೆ ಕಳುಹಿಸಲಾಗಿದೆ. ಇದು ಫಲಾನುಭವಿಗಳಿಗೆ ಯುಗಾದಿ ಹಾಗೂ ರಂಜಾನ್‌ಗೆ ಹಬ್ಬದ ಖುಷಿ ಸುದ್ದಿ ಎಂದೇ ಹೇಳಬಹುದು. ಇನ್ನು ಫೆಬ್ರವರಿ ತಿಂಗಳ ಕಂತಿನ ಹಣವನ್ನು ಕೂಡ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಹಾಕಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Gruhalakshmi Scheme ಹಣ ಯಾವಾಗ ಖಾತೆ ಜಮೆ?

ಜನವರಿ ಕಂತಿನ 2000 ಗೃಹಲಕ್ಷ್ಮಿ ಹಣವನ್ನು (Gruhalakshmi Money) ಈಗಾಗಲೇ ಇಲಾಖೆಯ ಖಜಾನೆಗೆ ಕಳುಹಿಸಿ ಕ್ಲಿಯರ್‌ ಮಾಡಿದ್ದೇವೆ. ಹಣ ಬಿಡುಗಡೆಗೆ ಅನುಮೋದನೆ ಕಳಿಸಿದ್ದು, ಬ್ಯಾಂಕ್‌, ಮೂಲಕ 2 ದಿನಗಳಲ್ಲಿ ಹಣ ಫಲಾನುಭವಿಗಳ ಖಾತೆಗೆ ಸಂದಾಯವಾಗಲಿದೆ. ಭಾನುವಾರ ಹಾಗೂ ಸೋಮವಾರ ಬ್ಯಾಂಕ್‌ ಅಂಚೆ ಕಚೇರಿ ರಜೆ ಇರುವ ಕಾರಣ ಹಬಕ್ಕೆಂದು ನೀಡಿದ್ದ ಹಣ ಸಕಾಲದಲ್ಲಿ ತಲುಪಿಲ್ಲ ಎನ್ನಲಾಗಿದೆ.

ಕನಾ೯ಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಚುನಾವಣೆಯಲ್ಲಿ ಗೆದ್ದ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರೇಟಿ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೇರಿಗೆ ಪ್ರತಿ ತಿಂಗಳು ಖಾತೆಗೆ 2000 ಹಣ ಹಾಕುವ ಮೂಲಕ ಮಹಿಳೇರಿಗೆ ಆಥಿ೯ಕ ಸಹಾಯವನ್ನು ಒದಗಿಸಿದೆ. ಇದುವರೆಗೆ 17 (ಕಂತಿನ) ತಿಂಗಳ ಹಣವನ್ನು ಫಲಾನುಭವಿ ಮಹಿಳೆರ ಖಾತೆಗೆ ಜಮೆ ಮಾಡಲಾಗಿದೆ. 

ಇದನ್ನೂ ಓದಿ: ಗೃಹ ಲಕ್ಷ್ಮಿ 2000 ರೂ. ಹಣ ಜಮಾ DBT ರೀತಿ ಚೇಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Leave a Comment