ಇಂಡಿಯನ್ ನೇವಿ ಎಸ್‌ಎಸ್‌ಸಿ ಆಫೀಸರ್ ನೇಮಕಾತಿ 1,10,000 ರೂ. ವೇತನ : Indian Navy Recruitment 2025

WhatsApp Group Join Now
Telegram Group Join Now

ಇಂಡಿಯನ್ ನೇವಿಯಲ್ಲಿ ಖಾಲಿ ಇರುವ (ಎಸ್‌ಎಸ್‌ಸಿ) ಆಫೀಸರ್ (Indian Navy Recruitment 2025 ) ಹುದ್ದೆಗಳನ್ನು ಭರ್ತಿ ಮಾಡಲು ಅಹ೯ ಅಭ್ಯಾಥಿ೯ಗಳಿಂದ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅಹ೯ತೆ ಹೊಂದಿರುವ ಆಸಕ್ತ ಅಭ್ಯಾಥಿ೯ಗಳು ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಭಾರತೀಯ ನೌಕಾಪಡೆ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಹುದ್ದೆ ಹೆಸರು: ನೇವಿ ಶಾರ್ಟ್‌ ಸರ್ವೀಸ್‌ ಕಮಿಷನ್ ಆಫೀಸರ್ (Indian Navy)

ಹುದ್ದೆಗಳ ಸಂಖ್ಯೆ: 270

Indian Navy Recruitment 2025 ವಿದ್ಯಾರ್ಹತೆ:

ಹುದ್ದೆವಿದ್ಯಾರ್ಹತೆ
ಎಕ್ಸಿಕ್ಯೂಟಿವ್ ಬ್ರ್ಯಾಂಚ್ ಆಫೀಸರ್, ಪೈಲಟ್ ಬಿಇ / ಬಿ.ಟೆಕ್ ಪಾಸ್
ನೇವಲ್ ಏರ್‌ ಆಪರೇಷನ್ಸ್‌ ಆಫೀಸರ್ (ಪರಿವೀಕ್ಷಕರು) , ಏರ್‌ ಟ್ರಾಫಿಕ್ ಕಂಟ್ರೋಲರ್ಬಿಇ / ಬಿ.ಟೆಕ್ ಪಾಸ್
ಎಜುಕೇಷನ್ ಬ್ರ್ಯಾಂಚ್ ಎಂಎಸ್ಸಿ /ಬಿಇ / ಬಿ.ಟೆಕ್ ಪಾಸ್.
ಲಾಜಿಸ್ಟಿಕ್ಸ್‌ಬಿಇ / ಬಿ.ಟೆಕ್ / ಎಂಬಿಎ / ಬಿಎಸ್ಸಿ / ಬಿ.ಕಾಂ / ಎಂಸಿಎ / ಎಂಸ್ಸಿ
ಇಲೆಕ್ಟ್ರಿಕಲ್ ಬ್ರ್ಯಾಂಚ್, ನೇವಲ್ ಕಂಸ್ಟ್ರಕ್ಟರ್, ಇಂಜಿನಿಯರಿಂಗ್ ಬ್ರ್ಯಾಂಚ್ ಬಿಇ / ಬಿ.ಟೆಕ್ ಪಾಸ್

ಹುದ್ದೆಗಳ ವಿವರ:

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಎಕ್ಸಿಕ್ಯೂಟಿವ್ ಬ್ರ್ಯಾಂಚ್ ಆಫೀಸರ್60
ಪೈಲಟ್ 26
ನೇವಲ್ ಏರ್‌ ಆಪರೇಷನ್ಸ್‌ ಆಫೀಸರ್ (ಪರಿವೀಕ್ಷಕರು)22
ಏರ್‌ ಟ್ರಾಫಿಕ್ ಕಂಟ್ರೋಲರ್ 18
ಲಾಜಿಸ್ಟಿಕ್ಸ್‌ 28
ಎಜುಕೇಷನ್ ಬ್ರ್ಯಾಂಚ್15
ಇಂಜಿನಿಯರಿಂಗ್ ಬ್ರ್ಯಾಂಚ್38
ಇಲೆಕ್ಟ್ರಿಕಲ್ ಬ್ರ್ಯಾಂಚ್ 45
ನೇವಲ್ ಕಂಸ್ಟ್ರಕ್ಟರ್18

ವಯೋಮಿತಿ:
ಈ ಹುದ್ದೆಗಳಿಗೆ ಅಜಿ೯ ಸಲ್ಲಿಸಲು ಅಭ್ಯಾಥಿ೯ಗಳ ವಯಸ್ಸು 21 ರಿಂದ 26 ವರ್ಷದೊಳಗೆ ಇರಬೇಕು. ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾಹ೯ತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ ಸಂದರ್ಶನ ನಡೆಸಲಾಗುತ್ತದೆ. ನಂತರ ಮೆಡಿಕಲ್ ಪರೀಕ್ಷೆ ನಡೆಸಿ ಆ ನೇಮಕ ಮಾಡಿಕೊಂಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1,10,000/-  ರೂಪಾಯಿ ವೇತನವನ್ನು ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: ಗೃಹರಕ್ಷಕ ದಳ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅಜಿ೯ ಸ್ವೀಕರಿಸಲು ಪ್ರಾರಂಭದ ದಿನಾಂಕ: 08-02-2025
ಆನ್‌ಲೈನ್‌ ಅಜಿ೯ ಸಲ್ಲಿಸಲು ಕೊನೆಯ ದಿನಾಂಕ: 25-02-2025

Indian Navy Recruitment 2025 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ವಿಳಾಸ: joinindiannavy.gov.in

ಈ ಸುದ್ದಿಯನ್ನೂ ಓದಿ: ಕರ್ನಾಟಕ ಅಂಚೆ ಇಲಾಖೆ ಬಂಪರ್ ಉದ್ಯೋಗಾವಕಾಶ

Leave a Comment