IPL 2025: ಐಪಿಎಲ್ 2025ರ ಸಂಪೂರ್ಣ ವೇಳಾಪಟ್ಟಿ ಪ್ರಕಟ RCB ಪಂದ್ಯಗಳು  ಎಲ್ಲಿ?

WhatsApp Group Join Now
Telegram Group Join Now

IPL 2025 Full Schedule: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2025) 18ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ನಿಂದ ಪ್ರಕಟಗೊಂಡಿದೆ. ಪ್ರತಿ ವಷ೯ದಂತೆ ಈ ವಷ೯ವು 10 ತಂಡಗಳು ಅಖಾಡಕ್ಕೆ ಇಳಿಯಲಿದು. ಈ ಬಾರಿ ಐಪಿಎಲ್ ಮಾರ್ಚ್ 22 ರಿಂದ ರಿಂದ ಮೇ 18 ರವರೆಗೆ 74 ಲೀಗ್ ಪಂದ್ಯಗಳು ನಡೆಯಲಿವೆ.

ಮೊದಲ ಪಂದ್ಯವು ಮಾರ್ಚ್ 22ರಂದು ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ  ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜಸ್೯ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯದ ವಿಶೇಷ ಎಂದರೆ ಈ ವರ್ಷ ಉಭಯ ತಂಡಗಳನ್ನು ಹೊಸ ನಾಯಕರೊಂದಿಗೆ ಕಣಕೆ ಇಳಿಯಲಿದ್ದು. ಒಟ್ಟು 74 ಪಂದ್ಯಗಳು 13 ನಗರಗಳಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಮೇ 25ರಂದು ಕೊಲ್ಕತ್ತಾದಲ್ಲಿ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 18ನೇ ಆವೃತ್ತಿ 65 ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್​ನಲ್ಲಿ ಪ್ಲೇಯಾಫ್​ 70 ಪಂದ್ಯಗಳು ಸೇರಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಾರ್ಚ್ 22 ರಿಂದ ಆರಂಭವಾಗಿ ಮೇ 18 ರವರೆಗೆ 70 ಲೀಗ್ ಪಂದ್ಯಗಳು ನಡೆಯಲಿವೆ. ಹಾಗೂ ಪ್ಲೇಆಫ್‌ ಪಂದ್ಯಗಳು ಮೇ 20 ರಿಂದ ನಡೆಯಲಿವೆ. ಕೊನಯ ಫೈನಲ್ ಪಂದ್ಯ ಮೇ 25 ರಂದು ನಡೆಯಲಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ತಂಡದ ಪಂದ್ಯಗಳು ಯಾವಾಗ?

ದಿನಾಂಕ ತಂಡಗಳುಸಮಯಸ್ಥಳ
1ಏಪ್ರಿಲ್ 02ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ಸಂಜೆ: 7.30ಕ್ಕೆಬೆಂಗಳೂರು
2ಏಪ್ರಿಲ್ 10ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್  ಸಂಜೆ: 7.30ಕ್ಕೆ ಬೆಂಗಳೂರು
3ಏಪ್ರಿಲ್ 18ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್  ಸಂಜೆ: 7.30ಕ್ಕೆಬೆಂಗಳೂರು
4ಏಪ್ರಿಲ್ 24ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್  ಸಂಜೆ: 7.30ಕ್ಕೆಬೆಂಗಳೂರು
5ಮೇ 03ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್  ಸಂಜೆ: 7.30ಕ್ಕೆಬೆಂಗಳೂರು
6ಮೇ 13 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ಸಂಜೆ: 7.30ಕ್ಕೆಬೆಂಗಳೂರು
7ಮೇ 17 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್  ಸಂಜೆ: 7.30ಕ್ಕೆಬೆಂಗಳೂರು

IPL 2025 RCB SCHEDULE

ದಿನಾಂಕ ತಂಡಗಳುಸಮಯಸ್ಥಳ
1) ಮಾರ್ಚ್​ 22 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ಸಂಜೆ 7:30ಕ್ಕೆ ಕೋಲ್ಕತ್ತಾ
2ಮಾರ್ಚ್​ 28ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ಸಂಜೆ 7:30ಕ್ಕೆಚೆನ್ನೈ
3ಏಪ್ರಿಲ್ 2ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಸಂಜೆ 7:30ಕ್ಕೆಬೆಂಗಳೂರು
4 ಏಪ್ರಿಲ್ 07 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ಸಂಜೆ 7:30ಕ್ಕೆಮುಂಬೈ
5ಏಪ್ರಿಲ್ 10ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ಸಂಜೆ 7:30ಕ್ಕೆಬೆಂಗಳೂರು 
6ಏಪ್ರಿಲ್ 13ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ ಮಧ್ಯಾಹ್ನ 3:30ಜೈಪುರ
7ಏಪ್ರಿಲ್18ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ಸಂಜೆ 7:30ಕ್ಕೆಬೆಂಗಳೂರು
8ಏಪ್ರಿಲ್ 20 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮಧ್ಯಾಹ್ನ 3:30ಚಂಡೀಗಢ
9ಏಪ್ರಿಲ್ 24 ರಾಯಲ್ ಚಾಲೆಂಜರ್ಸ್ ಬೆಂಗಳೂರು-vs ರಾಜಸ್ಥಾನ ರಾಯಲ್ಸ್ಸಂಜೆ 7:30ಕ್ಕೆಬೆಂಗಳೂರು
10ಏಪ್ರಿಲ್ 27ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ಸಂಜೆ 7:30ಕ್ಕೆಬೆಂಗಳೂರು
ಮೇ 3ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30ಕ್ಕೆಬೆಂಗಳೂರು
ಮೇ 9ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ಮಧ್ಯಾಹ್ನ 3:30ಲಕ್ನೋ
ಮೇ 13ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ಸಂಜೆ 7:30ಕ್ಕೆಬೆಂಗಳೂರು
ಮೇ 17ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್ಮಧ್ಯಾಹ್ನ 3:30ಬೆಂಗಳೂರು

Leave a Comment