NIMHANS Recruitment 2024 : ಪಿಯುಸಿ, ಐಟಿಐ ಪಾಸಾದವರಿಗೆ ಬೆಂಗಳೂರು ನಿಮ್ಹಾನ್ಸ್‌ ನಲ್ಲಿ ಉದ್ಯೋಗ

WhatsApp Group Join Now
Telegram Group Join Now

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಲ್ಲಿ ಖಾಲಿ ಇರುವ ಫೀಲ್ಡ್‌ ಡಾಟಾ ಕಲೆಕ್ಟರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್‌ ಮೂಲಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS Recruitment 2024) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

NIMHANS Recruitment 2024

ಹುದ್ದೆಗಳ ಹೆಸರು: ಫೀಲ್ಡ್‌ ಡಾಟಾ ಕಲೆಕ್ಟರ್

ಹುದ್ದೆಗಳ ಸಂಖ್ಯೆ: 40

ಉದ್ಯೋಗದ ಸ್ಥಳ: ಬೆಂಗಳೂರು (ಕರ್ನಾಟಕ)

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಯಿಂದ ದ್ವೀತಿಯ ಪಿಯುಸಿ, ಐಟಿಐ ಅಥವಾ ಮನಃಶಾಸ್ತ್ರ / ಸೋಷಿಯಲ್ ವರ್ಕ್‌ / ಸಮಾಜಶಾಸ್ತ್ರ / ಗ್ರಾಮೀಣ ಅಭಿವೃದ್ಧಿ / ಮಹಿಳಾ ಅಧ್ಯಯನ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ ಪಾಸ್‌ ಮಾಡಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ
ಗರಿಷ್ಠ 40 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಮ್ಹಾನ್ಸ್ ಅಧಿಸೂಚನೆ ಮಾನದಂಡಗಳ ಪ್ರಕಾರ 15,000 ರೂ. ಪ್ರತಿ ತಿಂಗಳು ನೀಡಲಾಗುತ್ತದೆ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ನೇರ ಸಂದರ್ಶನಕ್ಕೆ ಹಾಜರಾಗುವಾಗ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್.
ಅಪ್‌ಡೇಟ್‌ ಮಾಡಲಾದ ಲೇಟೆಸ್ಟ್‌ ಬಯೋಡಾಟಾ.
ಪಿಯುಸಿ / ಐಟಿಐ / ಪದವಿಯ ಯಾವುದೇ ಅಂಕಪಟ್ಟಿಗಳು.
ಕಾರ್ಯಾನುಭವ ಇದ್ದಲ್ಲಿ ದಾಖಲೆಗಳು.
ಕೌಶಲಗಳ ದಾಖಲೆಗಳು (ಪ್ರಮಾಣಪತ್ರ ಇದ್ದಲ್ಲಿ).
ಇತ್ಯಾದಿ.

ಸಂದರ್ಶನದ ವಿಳಾಸ:
ನಿಮ್ಹಾನ್ಸ್‌ ಬೋರ್ಡ್‌ ರೂಮ್, 4ನೇ ಮಹಡಿ, ಎನ್‌ಬಿಆರ್‌ಸಿ ಬಿಲ್ಡಿಂಗ್, ಬೆಂಗಳೂರು- 560029.

ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: ಡಿಸೆಂಬರ್ 3, 2024
ನೇರ ಸಂದರ್ಶನದ ದಿನಾಂಕ: 13-12-2024 ರ ಬೆಳಿಗ್ಗೆ 10-00am.

NIMHANS Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: nimhans.ac.in

NIACL ನಲ್ಲಿ 500 ಸಹಾಯಕರು ಹುದ್ದೆಗಳ ನೇಮಕಾತಿ 2024 – 25

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net