Supreme Court of India Recruitment 2024 : ಸುಪ್ರೀಂ ಕೋರ್ಟ್ ನೇಮಕಾತಿ 2024

WhatsApp Group Join Now
Telegram Group Join Now

Supreme Court of India Recruitment 2024: ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಕೋರ್ಟ್ ಮಾಸ್ಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆಸಕ್ತರಿಂದ ಆನ್‌ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಭಾರತೀಯ ಸುಪ್ರೀಂ ಕೋರ್ಟ್  ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ಹೆಸರು : ಸೀನಿಯರ್ ಪರ್ಸನಲ್ ಅಸಿಸ್ಟಂಟ್, ಪರ್ಸನಲ್ ಅಸಿಸ್ಟಂಟ್

ಉದ್ಯೋಗದ ಸ್ಥಳ: ಸುಪ್ರೀಂ ಕೋರ್ಟ್

ಒಟ್ಟು ಹುದ್ದೆಗಳ ಸಂಖ್ಯೆ: 107

Supreme Court of India Recruitment 2024 ಹುದ್ದೆಗಳ ಸಂಖ್ಯೆ:


ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್): 31
ಸೀನಿಯರ್ ಪರ್ಸನಲ್ ಅಸಿಸ್ಟಂಟ್: 33
ಪರ್ಸನಲ್ ಅಸಿಸ್ಟಂಟ್: 43

ಶೈಕ್ಷಣಿಕ ಅರ್ಹತೆ :

  • ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್):
    ಕಾನೂನು ಪದವಿ ಪೂರ್ಣಗೊಳಿಸರಬೇಕು. 120 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಟಿಂಗ್ ಜ್ಞಾನ ಹೊಂದಿರಬೇಕು.
  • ಸೀನಿಯರ್ ಪರ್ಸನಲ್ ಅಸಿಸ್ಟಂಟ್:
    ಯಾವುದೇ ಪದವಿ ಪೂರ್ಣಗೊಳಿಸರಬೇಕು. 110 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಟಿಂಗ್ ಜ್ಞಾನ ಹೊಂದಿರಬೇಕು.
  • ಪರ್ಸನಲ್ ಅಸಿಸ್ಟಂಟ್:
    ಯಾವುದೇ ವಿಷಯದಲ್ಲಿ ಪದವಿ ಪಾಸಾಗಿರಬೇಕು. 100 w.p.m. ವೇಗದೊಂದಿಗೆ ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಪ್ರಾವಿಣ್ಯತೆ. 40 w.p.m. ಟೈಪಿಂಗ್ ವೇಗದ ಜೊತೆಗೆ ಕಂಪ್ಯೂಟರ್ ಆಪರೇಟಿಂಗ್ ಜ್ಞಾನ ಹೊಂದಿರಬೇಕು.

ವಯೋಮಿತಿ :

  • ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) ಹುದ್ದೆಗೆ- ಕನಿಷ್ಠ 30 ವರ್ಷ ಹಾಗೂ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.
  • ಸೀನಿಯರ್ ಪರ್ಸನಲ್ ಅಸಿಸ್ಟಂಟ್ ಮತ್ತು ಪರ್ಸನಲ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.

ಹುದ್ದೆವಾರು ವೇತನ:
ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್): 67700 ರೂ.
ಸೀನಿಯರ್ ಪರ್ಸನಲ್ ಅಸಿಸ್ಟಂಟ್: 47600 ರೂ.
ಪರ್ಸನಲ್ ಅಸಿಸ್ಟಂಟ್: 44900 ರೂ.

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಟೈಪಿಂಗ್ ಸ್ಪೀಡ್ ಪರೀಕ್ಷೆ, ಶಾರ್ಟ್ ಹ್ಯಾಂಡ್ (ಇಂಗ್ಲೀಷ್) ಟೆಸ್ಟ್, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ :
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: ರೂ. 1,000
ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಅಂಗವಿಕಲ, ಅಭ್ಯರ್ಥಿಗಳು: ರೂ. 250
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌

ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ಡಿಸೆಂಬರ್ 04, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 25, 2024

ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: sci.gov.in

500 ಸಹಾಯಕರು ಹುದ್ದೆಗಳ ನೇಮಕಾತಿ 2024

ಪದವಿ ಪಾಸಾದವರಿಗೆ BMC ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net