ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನೇರ ನೇಮಕಾತಿ : Uas Dharwad Recruitment 2025

WhatsApp Group Join Now
Telegram Group Join Now

Uas Dharwad Recruitment 2025: ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಅಗತ್ಯವಿರುವ ಸೀನಿಯರ್ ರಿಸರ್ಚ್ ಫೆಲೋ – ಎಸ್‌ಆರ್‌ಎಫ್‌ (Senior Research Fellow (SRF)) ಹುದ್ದೆ ಭರ್ತಿ ಮಾಡಲು ನೇಮಕ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗೆ ಅಹ೯ತೆ ಹೊಂದಿರುವ ಆಸಕ್ತ ಅಭ್ಯಾಥಿ೯ಗಳು ಕೆಳಗೆ ನೀಡಿರುವ ಹೆಚ್ಚಿನ ಮಾಹಿತಿಗಳನ್ನು ಓದಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಕೃಷಿಗೆ ಸಂಬಂಧಿತ ವಿಷಯದಲ್ಲಿ ಎಂಎಸ್ಸಿ ಕೃಷಿ ಪದವಿ ಪಡೆದಿರುವ ಅಭ್ಯಾಥಿ೯ಗಳಿಗೆ ಸುವಣಾ೯ವಕಾಶ ಅಹ೯ತೆ ಹೊಂದಿರುವವರು ಇದರ ಲಾಭ ಪಡೆದು ಕೊಳ್ಳಬಹುದು. 24-02-2025 ರಂದು ಈ ಹುದ್ದೆಗೆ ನೇರ ಸಂದರ್ಶನ ನಡೆಯಲಿದ್ದು ಅಭ್ಯರ್ಥಿಗಳ ಸಂದಶ೯ನಕ್ಕೆ ಹಾಜರಾಗಬಹುದು. ಆಯ್ಕೆಯಾಗುವವರಿಗೆ ಮಾಸಿಕ ರೂ.35,000 ವೇತನ ನೀಡಲಾಗುವುದು.

ನೇಮಕಾತಿ ಪ್ರಾಧಿಕಾರ: ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಧಾರವಾಡ
ಹುದ್ದೆ ಹೆಸರು : ಸೀನಿಯರ್ ರಿಸರ್ಚ್ ಫೆಲೋ
ಹುದ್ದೆ ಸಂಖ್ಯೆ: 01

ಹುದ್ದೆಯ ಪ್ರಾಜೆಕ್ಟ್‌ / ಸ್ಕೀಮ್: ‘ಬಯೋಫಾರ್ಟಿಫಿಕೇಶನ್ ಇನ್ ಸೆಲೆಕ್ಟೆಡ್ ಕ್ರಾಪ್ಸ್‌ ಫಾರ್ ನ್ಯೂಟ್ರಿಷನಲ್ ಸೆಕ್ಯೂರಿಟಿ”

ವಿದ್ಯಾರ್ಹತೆ: ಈ ಹುದ್ದೆಗೆ ಅಜಿ೯ಸಲ್ಲಿಸಲು ಅಭ್ಯಾಥಿ೯ವು ಯಾವುದೇ ವಿಶ್ವವಿದ್ಯಾಲದಿಂದ ಎಂಎಸ್ಸಿ (ಕೃಷಿ) M.Sc (Agri) (ಜೆನೆಟಿಕ್ಸ್‌ ಅಂಡ್ ಪ್ಲಾಂಟ್ ಬ್ರೇಡಿಂಗ್) ವಿದ್ಯಾಹ೯ತೆಯನ್ನು ಪಡೆದಿರಬೇಕು.

ಮಾಸಿಕ ವೇತನ: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ ಮಾಸಿಕ ರೂ.35,000 ಜತೆಗೆ ಹೆಚ್‌ಆರ್‌ಎ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ:
ಅರ್ಹತೆ, ನೇರಸಂದರ್ಶನ, ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ವಿಳಾಸ uasd.edu ಗೆ ಭೇಟಿ ನೀಡಿ ನೋಟಿಫಿಕೇಶನ್ ಓದಿರಿ.

ನೇರ ಸಂದರ್ಶನ ವಿಳಾಸ: ಆಫೀಸ್ ಆಫ್‌ ಅಸೋಸಿಯೇಟ್, ಡೈರೆಕ್ಟರ್ ಆಫ್ ರಿಸರ್ಚ್ (ಹೆಚ್‌ಕ್ಯೂ), ಕೃಷ್ಣನಗರ, ಧಾರವಾಡ – 580005. ಕನಾ೯ಟಕ (24-Feb-2025 10:00 AM.)

ಈ ಸುದ್ದಿಯನ್ನೂ ಓದಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇರ ನೇಮಕಾತಿ

Uas Dharwad Recruitment 2025 ಪ್ರಮುಖ ದಿನಾಂಕಗಳು:

ಅಧಿಸೂಚನೆ ಬಿಡುಗಡೆಯಾದ ದಿನಾಂಕ: 04-02-2025
ನೇರ ಸಂದರ್ಶನದ ದಿನಾಂಕ: 24-02-2025
ಸಂದರ್ಶನದ ಸಮಯ: ಬೆಳಿಗ್ಗೆ 10-00 ಗಂಟೆಗೆ.

ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಮತ್ತು ಅಜಿ೯ ಫಾಮ್೯ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಕೃತ ವೆಬ್ ಸೈಟ್ ವಿಳಾಸ: uasd.edu

ಈ ಸುದ್ದಿಯನ್ನೂ ಓದಿ: ಇಂಡಿಯನ್ ನೇವಿ ಎಸ್‌ಎಸ್‌ಸಿ ಆಫೀಸರ್ ನೇಮಕಾತಿ 1,10,000 ರೂ. ವೇತನ 

Leave a Comment