image source: freepik

ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್!

image source: freepik

ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. 200 ರೂ. ಗಿಂತ ಕಡಿಮೆ ರಿಚಾರ್ಜ್ ಪ್ಲಾನ್ ಬಿಡುಗಡೆ!

image source: freepik

ಎಲ್ಲ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರ ಏರಿಸಿದ ನಂತರ ಗ್ರಾಹಕರು ಬಹಳ ಗೊಂದಲಕ್ಕೆ ಇಡಾಗಿದ್ದರೆ.

image source: freepik

ಅದಕ್ಕಾಗಿಯೇ Jio ತನ್ನ ಗ್ರಾಹಕರಿಗೆ ಕಡಿಮೆ ವೆಚ್ಚದ ಹೊಸ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.

image source: freepik

ಜಿಯೋ 200 ರೂ. ಗಿಂತ 3 ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. 189 ರೂ. ಇದು ಸಾಕಷ್ಟು ಅಗ್ಗವಾಗಿದೆ. 198 ರೂ. ಇಂದು ಎರಡನೇ ಪ್ಲಾನ್ ಎರಡು ಹೊರತುಪಡಿಸಿ 199 ರೂ. ಒಂದಾಗಿದೆ.

image source: freepik

198 ರೂ. ರಿಚಾರ್ಜ್ ಮಾಡಿಸಿದರೆ, ಯೋಜನೆ ಅವಧಿ 14 ದಿನ, ಅನಿಯಮಿತ ಕರೆಗಳು, ದಿನಕ್ಕೆ 100 SMS, ಪ್ರತಿದಿನ 2GB ಡೇಟಾವನ್ನು ಪಡೆಯಬಹುದು.

image source: freepik

199 ರಿಚಾರ್ಜ್ ಮಾಡಿಸಿದರೆ, ಯೋಜನೆ 18 ದಿನ ಬಳಸಬಹುದು, ಅನಿಯಮಿತ ಕರೆಗಳು, ದಿನಕ್ಕೆ 100 SMS, ಪ್ರತಿದಿನ 1.5GB ಡೇಟಾ ನೀಡಲಾಗುತ್ತದೆ.

image source: freepik

189 ರಿಚಾರ್ಜ್ ಯೋಜನೆ ಮಾಡಿಸಿಕೊಂಡರೆ, ಯೋಜನೆ 28 ದಿನದವರೆಗೆ, ಅನಿಯಮಿತ ಕರೆಗಳು, ದಿನಕ್ಕೆ 300 SMS, ಪ್ರತಿದಿನ 2Gb ಡೇಟಾವನ್ನು ಬಳಸಬಹುದು.

image source: freepik

ಈ ಎಲ್ಲಾ ಯೋಜನೆಗಳು ಜಿಯೋ 5G ಸೌಲಭ್ಯವನ್ನು ಹೊಂದಿವೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಜಿಯೋ ಕ್ಲೌವಡ್ ಅಂತ ಚಂದಾದರಿಕೆಯನ್ನು ನೀಡಲಾಗುತ್ತದೆ.