ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ : HFWS Hassan Recruitment 2025 Apply Online

WhatsApp Group Join Now
Telegram Group Join Now

ಹಾಸನ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ (HFWS Hassan Recruitment 2025) ಖಾಲಿ ಇರುವ ಮೆಡಿಕಲ್ ಆಫೀಸರ್, ಶುಶ್ರೂಷಕಿ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಆನ್ ಲೈನ್ ಅಜಿ೯ ಸಲ್ಲಿಸಬಹುದು.

ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ: ಹಾಸನ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ
ಹುದ್ದೆ ಹೆಸರು : ಮೆಡಿಕಲ್ ಆಫೀಸರ್, ಶುಶ್ರೂಷಕಿ, ಪ್ರಯೋಗಶಾಲಾ ತಂತ್ರಜ್ಞರು, ಕಿರಿಯ ಆರೋಗ್ಯ ಸಹಾಯಕರು.
ಉದ್ಯೋಗದ ಸ್ಥಳ : ಹಾಸನ ಜಿಲ್ಲೆ (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ : 28 ಹುದ್ದೆಗಳು

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
ಮೆಡಿಕಲ್ ಆಫೀಸರ್07
ಶುಶ್ರೂಷಕಿ07
ಪ್ರಯೋಗಶಾಲಾ ತಂತ್ರಜ್ಞರು07
ಕಿರಿಯ ಆರೋಗ್ಯ ಸಹಾಯಕರು07

HFWS Hassan Recruitment 2025 ವಿದ್ಯಾರ್ಹತೆ :

• ಮೆಡಿಕಲ್ ಆಫೀಸರ್: ಎಂ.ಬಿ.ಬಿ.ಎಸ್. (MBBS) ಪದವಿ ಪೂಣ೯ಗೊಳಿಸಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನ್ಶಿಪ್ ಮುಗಿಸಿರಬೇಕು.
• ಶುಶ್ರೂಷಕಿ: ಬಿ.ಎಸ್ಸಿ ನರ್ಸಿಂಗ್/ ಪೋಸ್ಟ್ ಸರ್ಟಿಫೈಡ್ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ನರ್ಸಿಂಗ್.
• ಪ್ರಯೋಗಶಾಲಾ ತಂತ್ರಜ್ಞರು: ಎಸ್.ಎಸ್.ಎಲ್.ಸಿ (SSLC) / ತತ್ಸಮಾನದೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ ಮೂರು ವರ್ಷದ ಡಿಪ್ಲೊಮಾ (ಲ್ಯಾಬ್ ಟೆಕ್ನಿಷಿಯನ್) ಅಥವಾ ಪಿಯುಸಿ ವಿಜ್ಞಾನ ದೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ ಎರಡು ವರ್ಷದ ಡಿಪ್ಲೊಮಾ (ಲ್ಯಾಬ್ ಟೆಕ್ನಿಷಿಯನ್). ಜೊತೆಗೆ ಕಂಪ್ಯೂಟರ್ ಸೇಟಿ೯ಫಿಕೇಟ್ ಹೊಂದಿರಬೇಕು.
• ಕಿರಿಯ ಆರೋಗ್ಯ ಸಹಾಯಕರು: ಎಸ್.ಎಸ್.ಎಲ್.ಸಿ / ತತ್ಸಮಾನದೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ 3 ವರ್ಷದ ಡಿಪ್ಲೊಮಾ (ಆರೋಗ್ಯ ನಿರೀಕ್ಷಕರು) ಅಥವಾ ಪಿಯುಸಿ ವಿಜ್ಞಾನ ದೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ 2 ವರ್ಷದ ಡಿಪ್ಲೊಮಾ (ಆರೋಗ್ಯ ನಿರೀಕ್ಷಕರು).

ವಯೋಮಿತಿ:

ಹುದ್ದೆ ಹೆಸರುವಯೋಮಿತಿ
ಮೆಡಿಕಲ್ ಆಫೀಸರ್ (Medical Officer)ಗರಿಷ್ಠ 60 ವರ್ಷ
ಶುಶ್ರೂಷಕಿ (Staff Nurse) ಗರಿಷ್ಠ 45 ವರ್ಷ
ಪ್ರಯೋಗಶಾಲಾ ತಂತ್ರಜ್ಞರು (Lab Technician)ಗರಿಷ್ಠ 40 ವರ್ಷ
ಕಿರಿಯ ಆರೋಗ್ಯ ಸಹಾಯಕರು (Jr. Health Assistants)ಗರಿಷ್ಠ 40 ವರ್ಷ

ಆಯ್ಕೆ ವಿಧಾನ: 
HFWS Hassan ಅಧಿಸೂಚನೆ ಪ್ರಕಾರ ಅಭ್ಯಾಥಿ೯ಗಳನ್ನು ವಿದ್ಯಾಹ೯ತೆ ಆಧಾರದ ಮೇಲೆ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲ್ಲಿದೆ.

ಅಜಿ೯ ಶುಲ್ಕ : ಅಜಿ೯ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಮಾರ್ಚ್ 01, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 15, 2025
ದಾಖಲೆಗಳ ಪರಿಶೀಲನೆ ದಿನಾಂಕ: ಮಾರ್ಚ್ 21, 2025

ಈ ಸುದ್ದಿಯನ್ನೂ ಓದಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ 2025

HFWS Hassan Recruitment 2025 ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ್https://hassan.nic.in/

ಈ ಸುದ್ದಿಯನ್ನೂ ಓದಿ: ಕಿರಿಯ ಸಹಾಯಕ ವ್ಯವಸ್ಥಾಪಕ 650 ಹುದ್ದೆಗಳ ನೇಮಕಾತಿ


Leave a Comment