ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 93960 ರೂ. ವೇತನ | Punjab National Bank Recruitment 2025

WhatsApp Group Join Now
Telegram Group Join Now

Punjab National Bank Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 24 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ಬ್ಯಾಂಕ್: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ (PNB)
ಹುದ್ದೆಗಳ ಹೆಸರು: ಸ್ಪೆಷಲಿಸ್ಟ್‌ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ: 350 ಹುದ್ದೆಗಳು

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಆಫೀಸರ್ -ಕ್ರೆಡಿಟ್250
ಆಫೀಸರ್ ಇಂಡಸ್ಟ್ರಿ75
ಮ್ಯಾನೇಜರ್ – ಐಟಿ05
ಸೀನಿಯರ್ ಮ್ಯಾನೇಜರ್ – ಐಟಿ05
ಮ್ಯಾನೇಜರ್ – ಡಾಟಾ ಸೈಂಟಿಸ್ಟ್‌03
ಸೀನಿಯರ್ ಮ್ಯಾನೇಜರ್ – ಡಾಟಾ ಸೈಂಟಿಸ್ಟ್‌02
ಮ್ಯಾನೇಜರ್ -ಸೈಬರ್ ಸೆಕ್ಯೂರಿಟಿ05
ಸೀನಿಯರ್ ಮ್ಯಾನೇಜರ್ – ಸೈಬರ್ ಸೈಕ್ಯೂರಿಟಿ05

Punjab National Bank Recruitment 2025 ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯಾಥಿ೯ಗಳು ಹುದ್ದೆಗಳಿಗೆ ಅನುಸಾರವಾಗಿ ಸಂಬಂಧಿತ ವಿಷಯಗಳಲ್ಲಿ ಬಿಟೆಕ್ / ಬಿಇ / ಸಿಎ / ಐಸಿಡಬ್ಲ್ಯೂಎ / ಎಂಬಿಎ / ಪಿಜಿಡಿಎಂ / ಎಂಸಿಎ / ಪಿಜಿ ಡಿಪ್ಲೊಮ ವಿದ್ಯಾಹ೯ತೆ ಹೊಂದಿರಬೇಕು.

ಹುದ್ದೆವೇತನ
ಆಫೀಸರ್-ಕ್ರೆಡಿಟ್48480-85920 ರೂ.
ಆಫೀಸರ್-ಇಂಡಸ್ಟ್ರಿ48480-85920 ರೂ.
ಮ್ಯಾನೇಜರ್-ಐಟಿ64820-93960 ರೂ.
ಸೀನಿಯರ್ ಮ್ಯಾನೇಜರ್-ಐಟಿ85920-105280 ರೂ.
ಮ್ಯಾನೇಜರ್-ಡಾಟಾ ಸೈಂಟಿಸ್ಟ್64820-93960 ರೂ.
ಸೀನಿಯರ್ ಮ್ಯಾನೇಜರ್-ಡಾಟಾ ಸೈಂಟಿಸ್ಟ್85920-105280 ರೂ.
ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ64820-93960 ರೂ.
ಸೀನಿಯರ್ ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ85920-105280 ರೂ.

ಅರ್ಜಿ ಶುಲ್ಕ :
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ವಗ೯ದ ಅಭ್ಯರ್ಥಿಗಳು: ರೂ. 59
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು: ರೂ. 1,180
ಶುಲ್ಕ ಪಾವತಿಸುವ ವಿಧಾನ: ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

Punjab National Bank Recruitment 2025 ವಯೋಮಿತಿ:

ಹುದ್ದೆವಯೋಮಾನ
ಆಫೀಸರ್-ಕ್ರೆಡಿಟ್21-30 ವರ್ಷ
ಆಫೀಸರ್-ಇಂಡಸ್ಟ್ರಿ21-30 ವರ್ಷ
ಮ್ಯಾನೇಜರ್-ಐಟಿ25-35 ವರ್ಷ
ಸೀನಿಯರ್ ಮ್ಯಾನೇಜರ್-ಐಟಿ27-30 ವರ್ಷ
ಮ್ಯಾನೇಜರ್-ಡಾಟಾ ಸೈಂಟಿಸ್ಟ್25-35 ವರ್ಷ
ಸೀನಿಯರ್ ಮ್ಯಾನೇಜರ್-ಡಾಟಾ ಸೈಂಟಿಸ್ಟ್27-38 ವರ್ಷ
ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ25-35 ವರ್ಷ
ಸೀನಿಯರ್ ಮ್ಯಾನೇಜರ್-ಸೈಬರ್ ಸೆಕ್ಯೂರಿಟಿ27-38 ವರ್ಷ

ವಯೋಮಿತಿ ಸಡಿಲಿಕೆ :
ಎಸ್ಸಿ, ಎಸ್ಟಿ (SC/ST) ವಗ೯ದ ಅಭ್ಯರ್ಥಿಗಳಿಗೆ: 5 ವರ್ಷ
ಒಬಿಸಿ (OBC) ವಗ೯ದ ಅಭ್ಯರ್ಥಿಗಳಿಗೆ: 3 ವರ್ಷ
ಪಿಡಬ್ಲ್ಯೂಬಿಡಿ ವಗ೯ದ ಅಭ್ಯರ್ಥಿಗಳಿಗೆ: 10 ವರ್ಷ

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು / ಹುಬ್ಬಳ್ಳಿ-ಧಾರವಾಡದಲ್ಲಿ ಪರೀಕ್ಷೆ ಕೇಂದ್ರಗಳು ಇರುತ್ತದೆ.

ಈ ಸುದ್ದಿಯನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ

ಪ್ರಮುಖ ದಿನಾಂಕಗಳು:
ಅಜಿ೯ ಸ್ವೀಕರಿಸಲು ಪ್ರಾರಂಭ ದಿನಾಂಕ: 03-03-2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ : 24-03-2025

Punjab National Bank Recruitment 2025 ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಎಸ್‌ಬಿಐ ವೆಬ್‌ಸೈಟ್ ವಿಳಾಸpnbindia.in

ಈ ಸುದ್ದಿಯನ್ನೂ ಓದಿ: ಕಿರಿಯ ಸಹಾಯಕ ವ್ಯವಸ್ಥಾಪಕ 650 ಹುದ್ದೆಗಳ ನೇಮಕಾತಿ

Leave a Comment