ಐಟಿಐ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಪದವಿ ಪಾಸಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC Recruitment 2025) ನಲ್ಲಿ ಖಾಲಿ ಇರುವ ಸಿಸ್ಟಮ್ ಸೂಪರ್ವೈಸರ್, ಸಿಸ್ಟಮ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ನೀಡಿದೆ. ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕ ಆಗಿದೆ.
ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ, ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸೇರಿದಂತೆ ಇತರೆ ಎಲ್ಲಾ ಮಾಹಿತಿಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
DMRC Recruitment 2025
ಹುದ್ದೆಗಳು ಹೆಸರು: ಸೀನಿಯರ್ ಮ್ಯಾನೇಜರ್
ಒಟ್ಟು ಹುದ್ದೆಗಳು ಸಂಖ್ಯೆ: 12
ಹುದ್ದೆಗಳ ಮಾಹಿತಿ:
ಸೀನಿಯರ್ ಮ್ಯಾನೇಜರ್: 01
ಸಿಸ್ಟಮ್ ಸೂಪರ್ವೈಸರ್: 08
ಸಿಸ್ಟಮ್ ಟೆಕ್ನಿಷಿಯನ್: 03
ವಿದ್ಯಾರ್ಹತೆ:
DMRC ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಹುದ್ದೆಗಳ ಅನುಸಾರ.
ಸೀನಿಯರ್ ಮ್ಯಾನೇಜರ್: BE/B.Tech in EECE /Mechanical
ಸಿಸ್ಟಮ್ ಸೂಪರ್ವೈಸರ್: Diploma, BE/B.Tech in EECE
ಸಿಸ್ಟಮ್ ಟೆಕ್ನಿಷಿಯನ್: 10th, 12th ಮತ್ತು ITI ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸೀನಿಯರ್ ಮ್ಯಾನೇಜರ್: ಗರಿಷ್ಠ 45 ವರ್ಷ
ಸಿಸ್ಟಮ್ ಸೂಪರ್ವೈಸರ್: 18 ರಿಂದ 40 ವರ್ಷ
ಸಿಸ್ಟಮ್ ಟೆಕ್ನಿಷಿಯನ್: 18 ರಿಂದ 35 ವರ್ಷ
ವೇತನ ಶ್ರೇಣಿ:
ಸೀನಿಯರ್ ಮ್ಯಾನೇಜರ್: 67,700 – 2,08, 700 ರೂ.
ಸಿಸ್ಟಮ್ ಸೂಪರ್ವೈಸರ್: 46,000 ರೂ.
ಸಿಸ್ಟಮ್ ಟೆಕ್ನಿಷಿಯನ್: 65,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ (Executive Director (HR) Delhi Metro Rail Corporation Ltd. Metro Bhawan, Fire Brigade Lane, Barakhamba Road, New Delhi – 110001) ಈ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಅಂಚೆ ಅಥವಾ ಇ-ಮೇಲ್ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 13-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-01-2025
DMRC Recruitment 2025 ಪ್ರಮುಖ ಲಿಂಕ್ ಗಳು:
ಸೀನಿಯರ್ ಮ್ಯಾನೇಜರ್ ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ ಗಾಗಿ: ಇಲ್ಲಿ ಕ್ಲಿಕ್ ಮಾಡಿ
ಸಿಸ್ಟಮ್ ಸೂಪರ್ವೈಸರ್, ಸಿಸ್ಟಮ್ ಟೆಕ್ನಿಷಿಯನ್ ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ ಗಾಗಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ವಿಳಾಸ: delhimetrorail.com
ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2025
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30 ಸಾವಿರಕ್ಕೂ ಅಧಿಕ ಬೃಹತ್ ನೇಮಕಾತಿ 2025