ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ 2025 | Indian Navy Recruitment 2025 Fireman Posts

WhatsApp Group Join Now
Telegram Group Join Now

Indian Navy Recruitment 2025: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳನ್ನು ಭತಿ೯ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು 01-ಏಪ್ರಿಲ್-2025 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯ ನೌಕಾಪಡೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಭಾರತೀಯ ನೌಕಾಪಡೆ
ಹುದ್ದೆಗಳ ಹೆಸರು: ಅಗ್ನಿಶಾಮಕ ಸಿಬ್ಬಂದಿ
ಒಟ್ಟು ಹುದ್ದೆಗಳ ಸಂಖ್ಯೆ : 327
ಉದ್ಯೋಗದ ಸ್ಥಳ: ಭಾರತಾದ್ಯಂತ 
ವೇತನ: 25,800 – 81,100 ರೂ.

Indian Navy Recruitment 2025 ಹುದ್ದೆಗಳ ವಿವರ:

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಸಿರಾಂಗ್ ಆಫ್ ಲಸ್ಕಾರ್ಸ್ 57
ಲಸ್ಕರ್-1 192
ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ)73
ಟಾಪಾಸ್  05

ವಿದ್ಯಾರ್ಹತೆ:

  • ಸಿರಾಂಗ್ ಆಫ್ ಲಸ್ಕಾರ್ಸ್ ಹುದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ಲಸ್ಕರ್-1 ಅಜಿ೯ ಸಲ್ಲಿಸಲು 10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಈಜು ಜ್ಞಾನ, 1 ವರ್ಷದ ಅನುಭವ ಹೊಂದಿರಬೇಕು.
  • ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ) ಹುದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು, ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು.
  • ಟಾಪಾಸ್ : ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಭಾರತೀಯ ನೌಕಾಪಡೆಯ ಅಧಿಸೂಚನೆಯ ಪ್ರಕಾರ ಅಜಿ೯ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವಷ೯ ಹಾಗೂ ಗರಿಷ್ಠ 25 ವಯೋಮಿತಿ ಮಿರಿರಬಾರದು.

ಅರ್ಜಿ ಶುಲ್ಕ: ಅಜಿ೯ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.

ಆಯ್ಕೆ ವಿಧಾನ:
ಶಾರ್ಟ್‌ಲಿಸ್ಟ್
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಪ್ರಮುಖ ದಿನಾಂಕಗಳು 
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 12-ಮಾರ್ಚ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-ಏಪ್ರಿಲ್-2025

ಈ ಸುದ್ದಿಯನ್ನೂ ಓದಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ

Indian Navy Recruitment 2025 ಪ್ರಮುಖ ಲಿಂಕ್ ಗಳು:

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಎಸ್‌ಬಿಐ ವೆಬ್‌ಸೈಟ್ ವಿಳಾಸ joinindiannavy.gov.in

ಈ ಸುದ್ದಿಯನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 93960 ರೂ. ವೇತನ 

Leave a Comment