ಜಿಯೋ ಕೇವಲ ₹100 ರೂಪಾಯಿಗೆ 5GB ಡೇಟಾ, 3 ತಿಂಗಳ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ : Jio 5GB Data and Free Hotstar for 90 Days plan

WhatsApp Group Join Now
Telegram Group Join Now

ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಆಗಾಗ ಹೊಸ ಆಫರ್ ತರುತ್ತೇನೆ ಇರುತ್ತದೆ. ಇದೀಗ ಪೋರ್ಟ್ (MNP) ತಪ್ಪಿಸಲು ಹಾಗೂ ಐಪಿಎಲ್ (IPL) ಫ್ಯಾನ್ಸ್‌ಗಳನ್ನು ಖುಷಿ ಪಡಿಸಲು ಮತ್ತೊಂದು ಜಿಯೋ ಹೊಸ ಆಫರ್ ಘೋಷಿಸಿದೆ.

ಐಪಿಎಲ್ (IPL) ಫ್ಯಾನ್ಸ್‌ಗಳಿಗೆ ಸಿಹಿ ಸುದ್ದಿ! ಈಗ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ಫೋನ್ ಕಾಲ್, ಡೇಟಾ ಬಳಕೆ ಜೊತೆಗೆ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ನೆರವಾಗುವಂತೆ ಜಿಯೋ ಅತೀ ಕಡಿಮೆ ಬೆಲೆಯ ಹೊಸ ಆಫರ್ ತಂದಿದೆ.

ಯೋಜನೆಯ ಪ್ರಯೋಜನಗಳು:

  • ಒಟ್ಟು 5GB ಡೇಟಾ + 90 ದಿನ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ
  • ಇದು ಸ್ಟ್ರೀಮಿಂಗ್ ಪ್ರಿಯರಿಗೆ ಸೂಕ್ತವಾದ ಆಫರ್
  • ಜಿಯೋ ಗ್ರಾಹಕರಿಗೆ ಆಫರ್ – ಕೇವಲ ರೂ. 100-ಗೆ 5GB ಡೇಟಾ! 3 ತಿಂಗಳ ವ್ಯಾಲಿಡಿಟಿ

Jio Recharge Offer: ಜಿಯೋ ಹೊಸ ಆಫರ್ ಕೇವಲ 100 ರೂಪಾಯಿ ರೀಚಾರ್ಜ್ ಕಡಿಮೆ ದುಡ್ಡಿನಲ್ಲಿ ಮಾಡಿದರೆ ಯೋಲನೆಯ ಅವಧಿಗೆ 5GB ಡೇಟಾ ಮತ್ತು 90 ದಿನಗಳ ಜಿಯೋ ಹಾಟ್‌ಸ್ಟಾರ್ (Jio Hotstar) ಸಬ್‌ಸ್ಕ್ರಿಪ್ಶನ್ ಉಚಿತ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗೂ ಅನ್ವಯವಾಗಲಿದೆ. ಕೇವಲ 100 ರೂ. ಅಲ್ಲಿ ಬೆಲೆಯಲ್ಲಿ ಮೂರು ಸೌಲಭ್ಯ ಬಳಸಿಕೊಳ್ಳಬಹುದು.

Jio 5GB Data and Free Hotstar for 90 Days plan

ಸೂಚನೆ: ಗ್ರಾಹಕರು ಈಗಾಗಲೇ ರೀಚಾರ್ಜ್ ಮಾಡಿರುವ ತಮ್ಮ ಬೇಸ್ ಪ್ಲಾನ್ ಜೊತೆಗೆ ಈ 100 ರೂಪಾಯಿ ಪ್ಲಾನ್ (Prepaid Plan) ಕಂಬೈನ್ ಮಾಡಿಕೊಳ್ಳಬಹುದು, ಆದರೆ ಈ ಪ್ಲಾನ್‌ನಲ್ಲಿ ವಾಯ್ಸ್ ಕಾಲ್ ಮತ್ತು SMS ಸೇವೆ ಲಭ್ಯವಿರುವುದಿಲ್ಲ.

90 ದಿನಗಳ ಎಂಟರ್ಟೈನ್‌ಮೆಂಟ್!

ಈ ಪ್ಲಾನ್‌ನ ವ್ಯಾಲಿಡಿಟಿ (Validity) 90 ದಿನ, ಇದರಲ್ಲಿ 3 ತಿಂಗಳ ಕಾಲ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ (JioHotstar) ಉಚಿತವಾಗಿ ವೀಕ್ಷಿಸಲು ಅವಕಾಶ ಇದೆ. 90 ದಿನಗಳ ವ್ಯಾಲಿಡಿಟಿಯೊಂದಿಗೆ 5GB ಡೇಟಾ ಸಹ ಉಚಿತವಾಗಿ ಸಿಗಲಿದೆ. ಹೆಚ್ಚಿನ ಡೇಟಾ ಅವ್ಯಕತೆ ಇದ್ದರೆ ಅಡಿಷನಲ್ ಡೇಟಾ ಆ್ಯಡ್‌ಆನ್ ರೀಚಾರ್ಜ್ (Recharge Plan) ಮಾಡಬಹುದು ಅಥವಾ ತಮ್ಮ ಬೇಸ್ ಪ್ಲಾನ್‌ನಲ್ಲಿರುವ ಡೇಟಾ ಬಳಕೆ ಮಾಡಬಹುದು.

ಹೆಚ್ಚು ಡೇಟಾ ಬೇಕಾದರೆ ₹195 ಪ್ಲಾನ್ ಲಭ್ಯ!

ಹೆಚ್ಟಿನ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ₹195 ರೂಪಾಯಿ ಕ್ರಿಕೆಟ್ ಪ್ಲಾನ್ ಲಭ್ಯವಿದ್ದು, ಈ ಪ್ಲಾನ್‌ನಲ್ಲಿ 90 ದಿನಗಳ ಹಾಟ್‌ಸ್ಟಾರ್ ಉಚಿತ ಸಬ್‌ಸ್ಕ್ರಿಪ್ಶನ್ ಹಾಗೂ 15GB ಡೇಟಾ ಉಚಿತ ದೊರೆಯಲಿದೆ. ಹೀಗಾಗಿ ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಆಫರ್ ರೀಚಾರ್ಜ್ ಮಾಡಿಕೊಳ್ಳಬಹುದು.

Jio 5GB Data and Free Hotstar for 90 Days plan

BSNL ಹೋಳಿ ಹಬ್ಬಕ್ಕೆ ಧಮಾಕ ಆಫರ್ 2GB ಡೇಟಾ, ಉಚಿತ ಕಾಲ್, 14 ತಿಂಗಳ ವ್ಯಾಲಿಡಿಟಿ

Jio 5GB Data and Free Hotstar for 90 Days plan

Leave a Comment