PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್‌ | PM Usha Scholarship application

WhatsApp Group Join Now
Telegram Group Join Now

ದ್ವಿತೀಯ ಪಿಯುಸಿ ಪಾಸಾಗಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದ ಹೈಯರ್ ಎಜುಕೇಷನ್‌ ಮಿನಿಸ್ಟ್ರಿ ವತಿಯಿಂದ ವಿದ್ಯಾರ್ಥಿಗಳು “ಪ್ರಧಾನ ಮಂತ್ರಿ ಉಷಾ ಸ್ಕಾಲರ್‌ಶಿಪ್‌”ಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು 12ನೇ ತರಗತಿ ಪಾಸಾಗಿ ಮೂರು ವರ್ಷಗಳ ಪದವಿ ಶಿಕ್ಷಣ ಪಡೆಯಲು ಇಚ್ಚಿಸಿರುವ ವಿದ್ಯಾರ್ಥಿಗಳಿಗೆ “ಪಿ.ಎಂ.ಉಷಾ ವಿದ್ಯಾರ್ಥಿವೇತನ“ ಮೂಲಕ 20,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

PM Usha Scholarship Application

ಅರ್ಜಿ ಸಲ್ಲಿಸಲು ಅರ್ಹತೆಗಳು:
“ಪ್ರಧಾನ ಮಂತ್ರಿ ಉಷಾ ವಿದ್ಯಾರ್ಥಿ ವೇತನ” ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ತರಗತಿಯಲ್ಲಿ 80% ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಮತ್ತು ಮುಂದಿನ ಮೂರು ವರ್ಷದ ಪದವಿ ಶಿಕ್ಷಣವನ್ನು ಓದಲು ಸಿದ್ದರಿರಬೇಕು.

PM Usha Scholarship Application

Scholarship amount ವಿದ್ಯಾರ್ಥಿವೇತನದ ಮೊತ್ತ:
ಈ ವಿದ್ಯಾರ್ಥಿವೇತನಕ್ಕೆ (PM Usha Scholarship Application) ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪದವಿ ಮೊದಲ ಶೈಕ್ಷಣಿಕ ವರ್ಷದಲ್ಲಿ 12,000 ರೂ. ವಿದ್ಯಾರ್ಥಿ ವೇತನ ಸಿಗಲಿದೆ. ಹಾಗೂ ಇನ್ನುಳಿದ 2ನೇ ಹಾಗೂ 3ನೇ ಶೈಕ್ಷಣಿಕ ವರ್ಷದಲ್ಲಿ 20,000 ರೂ. ವಿದ್ಯಾರ್ಥಿ ವೇತನ ಸಿಗಲಿದೆ.

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಪ್ರಮುಖ ದಾಖಲೆಗಳ:
ಅರ್ಜಿದಾರರ ಆಧಾರ್ ಕಾರ್ಡ್
ಬ್ಯಾಂಕ್‌ ಬಾಸ್ ಬುಕ್
10ನೇ ಮತ್ತು 12ನೇ ತರಗತಿ ಅಂಕ ಪಟ್ಟಿಗಳು
ಅಭ್ಯರ್ಥಿಗಳ ಫೋಟೋ
ಪದವಿ ಶಿಕ್ಷಣಕ್ಕೆ ದಾಖಲಾಗುವ ದಾಖಲಾತಿ ರಸಿದಿ.

ಪ್ರಮುಖ ದಿನಾಂಕಗಳು ಮತ್ತು ಲಿಂಕ್‌ಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ಲಿಂಕ್ :scholarships.gov.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2024

ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾ‌ರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ 

Leave a Comment