ಗೃಹಲಕ್ಷ್ಮಿ 14ನೇ ಕಂತಿನ 2,000 ಹಣ ಜಮಾ.! ನಿಮಗೂ ಹಣ ಬಂತಾ ನೋಡಿ | Gruhalakshmi Scheme Installment

WhatsApp Group Join Now
Telegram Group Join Now

Gruhalakshmi Scheme Installment: ನಮಸ್ಕಾರ ಕರ್ನಾಟಕದ ಜನತೆಗೆ, ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿ ಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ಹಣವನ್ನು ಸಂದಾಯ ಮಾಡುವ ಮೂಲಕ ಫಲಾನುಭವಿಗಳಿಗೆ ಸಾಕಷ್ಟು ಸಹಾಯವನ್ನು ಮಾಡಿದೆ. ಮಹಿಳೆಯರು ವ್ಯಾಪಾರ ಅಭಿವೃದ್ಧಿ ಮತ್ತು ಬಡ ಜನರಿಗೆ ವಿವಿಧ ಕೆಲಸಗಳಿಗೆ ಸಾಕಷ್ಟು ಈ ಒಂದು ಹಣ ಸಹಾಯಕವಾಗಿದೆ.

ಗೃಹಲಕ್ಷ್ಮಿ 14ನೇ ಕಂತಿನ ಹಣ ಬಿಡುಗಡೆ:
ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ಅನ್ನು ನೀಡಿದೆ ನವೆಂಬರ್ 14ನೇ ಕಂತಿನ 2,000 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ.

Gruhalakshmi Scheme Installment
Gruhalakshmi Scheme Installment

ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ಮಹಿಳೆಯರ ಖಾತೆಗೆ ಇದುವರೆಗೆ ಒಟ್ಟು14 ಕಂತಿನ ಹಣ ಜಮಾ ಮಾಡಲಾಗಿದೆ. ಇಲ್ಲಿಯವರೆಗೆ 28,000 ಹಣ ಒಟ್ಟಾರೆಯಾಗಿ ಫಲಾನುಭವಿಗಳ ಕೈಗೆ ಹಣ ಸೇರಿದೆ. ಈ ಯೋಜನೆ ಹಣದಿಂದ ಮಹಿಳೆಯರಿಗೆ ತಮ್ಮ ಮನೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಮತ್ತು ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಹಾಗೂ ಸ್ವಲ್ಪಮಟ್ಟಿಗೆ ಆರ್ಥಿಕ ಸ್ವಾವಲಂಬಿಗಳು ಆಗಲು ಈ ಯೋಜನೆ ಉಪಯುಕ್ತವಾಗಿವೆ.

ಗೃಹ ಲಕ್ಷ್ಮೀ 2000 ರೂ. DBT ಚೇಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net