ಇಂದಿರಾ ಗಾಂಧಿ ಸೆಂಟರ್ ಫಾರ್ ಆಟೋಮಿಕ್ ರಿಸರ್ಚ್ (IGCAR Recruitment 2024) ಖಾಲಿ ಇರುವ ನರ್ಸ್, ಸೈಂಟಿಫಿಕ್ ಆಫೀಸರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
(Indira Gandhi Centre for Atomic Research -IGCAR) ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ ಲಿಂಕ್‌ಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
IGCAR Recruitment 2024 Details:
ಒಟ್ಟು ಹುದ್ದೆಗಳ ಸಂಖ್ಯೆ: 91
ಹುದ್ದೆಗಳ ಹೆಸರು: ನರ್ಸ್, ಸೈಂಟಿಫಿಕ್ ಆಫೀಸರ್
ಹುದ್ದೆಗಳ ವಿವರಗಳು:
ನರ್ಸ್/ಎ : 27
ಸೈಂಟಿಫಿಕ್ ಆಫೀಸರ್/ಡಿ : 17
ಸೈಂಟಿಫಿಕ್ ಆಫೀಸರ್/ಸಿ (ಮೆಡಿಕಲ್) : 15
ಫಾರ್ಮಾಸಿಸ್ಟ್/ಬಿ: 14
ಸೈಂಟಿಫಿಕ್ ಅಸಿಸ್ಟೆಂಟ್/ಬಿ: 11
ಟೆಕ್ನಿಷಿಯನ್/ಬಿ: 03
ಸೈಂಟಿಫಿಕ್ ಆಫೀಸರ್/ಇ : 02
ಟೆಕ್ನಿಕಲ್ ಆಫೀಸರ್/ಬಿ : 01
ಸೈಂಟಿಫಿಕ್ ಅಸಿಸ್ಟೆಂಟ್/ಸಿ (ಮೆಡಿಕಲ್ ಸೋಷಿಯಲ್ ವರ್ಕರ್) : 01
ಶೈಕ್ಷಣಿಕ ಅರ್ಹತೆ:
ಇಂದಿರಾ ಗಾಂಧಿ ಸೆಂಟರ್ ಫಾರ್ ಆಟೋಮಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ
ದ್ವೀತಿಯ ಪಿಯುಸಿ, ಡಿಪ್ಲೊಮಾ, ಬಿ.ಎಸ್ಸಿ, ಸ್ನಾತಕೋತ್ತರ ಪದವಿ, ಡಿಎಂಎಲ್ಟಿ, ಎಂಬಿಬಿಎಸ್, ಎಂ.ಡಿ, ಎಂ.ಎಸ್
ಬಿಡಿಎಸ್, ಎಂಡಿಎಸ್, ಪೂರ್ಣಗೊಳಿಸಿರಬೇಕು.
ವಯೋಮಿತಿ
ಇಂದಿರಾ ಗಾಂಧಿ ಸೆಂಟರ್ ಫಾರ್ ಆಟೋಮಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಪೂರೈಸಿರಬೇಕು. ಮತ್ತು ಗರಿಷ್ಠ 50 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ
PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಹುದ್ದೆವಾರು ವೇತನ ಶ್ರೇಣಿ:
ಸೈಂಟಿಫಿಕ್ ಆಫೀಸರ್/ಇ: 78,800 ರೂ.
ಸೈಂಟಿಫಿಕ್ ಆಫೀಸರ್/ಡಿ: 67,700 ರೂ.
ಸೈಂಟಿಫಿಕ್ ಆಫೀಸರ್/ಸಿ (ಮೆಡಿಕಲ್): 56,100 ರೂ.
ಟೆಕ್ನಿಕಲ್ ಆಫೀಸರ್/ಬಿ: 47,600 ರೂ.
ಸೈಂಟಿಫಿಕ್ ಅಸಿಸ್ಟೆಂಟ್/ಸಿ (ಮೆಡಿಕಲ್ ಸೋಷಿಯಲ್ ವರ್ಕರ್): 44,900 ರೂ.
ನರ್ಸ್/ಎ: 44,900 ರೂ.
ಸೈಂಟಿಫಿಕ್ ಅಸಿಸ್ಟೆಂಟ್/ಬಿ: 35,400 ರೂ.
ಫಾರ್ಮಾಸಿಸ್ಟ್/ಬಿ: 29,200 ರೂ.
ಟೆಕ್ನಿಷಿಯನ್/ಬಿ: 21,700 ರೂ.
ಅರ್ಜಿ ಶುಲ್ಕ:
ಸೈಂಟಿಫಿಕ್ ಆಫೀಸರ್ ಇ, ಡಿ, ಸಿ(ಮೆಡಿಕಲ್) ಹುದ್ದೆಗಳಿಗೆ: 300 ರೂ.
ಟೆಕ್ನಿಕಲ್ ಆಫೀಸರ್, ಬಿ, ಸೈಂಟಿಫಿಕ್ ಅಸಿಸ್ಟೆಂಟ್, ಸಿ(ಮೆಡಿಕಲ್ ಸೋಷಿಯಲ್ ವರ್ಕರ್), ಸೈಂಟಿಫಿಕ್ ಅಸಿಸ್ಟೆಂಟ್, ಬಿ, ನರ್ಸ್ ಹುದ್ದೆಗಳಿಗೆ: 200 ರೂ.
ಫಾರ್ಮಾಸಿಸ್ಟ್, ಬಿ, ಟೆಕ್ನಿಷಿಯನ್, ಬಿ ಹುದ್ದೆಗಳಿಗೆ: 100 ರೂ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸು SC, ST, PwBD, ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
IGCAR Recruitment 2024 ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಟೆಸ್ಟ್, ಪೂರ್ವಭಾವಿ ಪರೀಕ್ಷೆ, ಅಡ್ವಾನ್ಸ್ಡ್ ಟೆಸ್ಟ್, ಟ್ರೇಡ್/ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್ಲೈನ್ ಎರಡು ತರಹ ಅರ್ಜಿ ಸಲ್ಲಿಸಬಹುದು. ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆನ್‌ಲೈನ್ ಅಪ್ಲೈ ಮಾಡಲು ಈ ಕೆಳಗೆ ಲಿಂಕ್ನ್ನು ನೀಡಲಾಗಿದೆ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸಹಾಯಕ ಸಿಬ್ಬಂದಿ ಅಧಿಕಾರಿ
ನೇಮಕಾತಿ ವಿಭಾಗ
3ನೇ ಮಹಡಿ
ಹೋಮಿ ಭಾಭಾ ಕಟ್ಟಡ
ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್
ಕಲ್ಪಾಕ್ಕಂ
ಚೆಂಗಲ್ಪಟ್ಟು ಜಿಲ್ಲೆ
ತಮಿಳುನಾಡು-603102 ಭಾರತ.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 01-06-2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 30- 2024
ಆಫ್ಲೈನ್ ಮೂಲಕ ಅಪ್ಲೈ ಮಾಡಲು ಕೊನೆಯ ದಿನಾಂಕ: ಜುಲೈ 8, 2024
IGCAR Recruitment 2024 Important Links :
ಅರ್ಜಿ ಫಾರ್ಮ್ ಮತ್ತು ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | igcar.gov.in |
ಪದವಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ
ಬೆಂಗಳೂರು ಮೆಟ್ರೋ ನೇಮಕಾತಿ ಬೇಗ ಅರ್ಜಿ ಸಲ್ಲಿಸಿ