BSNL New Recharge Plan : ಕೇವಲ ದಿನಕ್ಕೆ 7 ರೂ. ಯಂತೆ 105 ದಿನಕ್ಕೆ 210GB ಡೇಟಾ ಇಲ್ಲಿದೆ ಹೊಸ ಪ್ಲಾನ್​ ಈಗಲೇ ರೀಚಾರ್ಜ್ ಮಾಡಿ

WhatsApp Group Join Now
Telegram Group Join Now

BSNL New Recharge Plan: ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL​ ಹೊಸ ಯೋಜನೆಗಳು ಬಳಕೆದಾರರ ಗಮನ ಸೆಳೆಯುತ್ತಿದೆ. ಅದರಲ್ಲೂ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬೆನಿಫಿಟ್ಸ್​ ಒದಗಿಸುವ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಬಿಎಸ್​ಎನ್​ಎಲ್​ ತನ್ನತ್ತ ಸೆಳೆಯುತ್ತಿದೆ.

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)​ ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್​ ಪ್ರಕಟಿಸಿದೆ. ಈ ಹೊಸ ಪ್ಲಾನ್​ ಮೂಲಕ ಬಿಎಸ್​ಎನ್​ಎಲ್ ಗ್ರಾಹಕರಿಗೆ 105 ದಿನಗಳವರೆಗೆ 2GB ಡೇಟಾವನ್ನು ನೀಡುತ್ತಿದೆ.

ಬಿಎಸ್​ಎನ್​ಎಲ್​ (BSNL New Recharge Plan) ತನ್ನ ಗ್ರಾಹಕರಿಗೆ ವಿಸ್ಕೃತ ವ್ಯಾಲಿಡಿಟಿ ಪ್ಲಾನ್ ನೀಡುವ ಸಲುವಾಗಿ ಕೇವಲ ರೂ. 666 ಗೆ. ಹೊಸ ರೀಚಾರ್ಜ್​ ಪ್ಲಾನ್​ ನೀಡುತ್ತಿದೆ. ಈ ಪ್ಲಾನ್​ 105 ದಿನಗಳ ಅವಧಿಯನ್ನು ಹೊಂದಿದ್ದು ಇದರಲ್ಲಿ ಅನಿಯಮಿತ ಕರೆ (Unlimited Calls) ಸೌಲಭ್ಯ ಜೊತೆಗೆ ಪ್ರತಿದಿನ 100 ಉಚಿತ ಎಸ್​​​ಎಮ್​ಎಸ್​ ಪ್ರಯೋಜನಗಳು ಇದರಲ್ಲಿ ಲಭ್ಯವಿರುತ್ತವೆ.

ಬಿಎಸ್ ಎನ್ಎಲ್ ತನ್ನ ಗ್ರಾಹಕರಿಗಾಗಿ ಈ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಇಂಟರ್​ನೆಟ್​ ಸೌಲಭ್ಯವನ್ನು ಒದಗಿಸುತ್ತದೆ. 105 ದಿನಗಳ ಅವಧಿಯಲ್ಲಿ ಒಟ್ಟು 210 ಜಿಬಿ ಡೇಟಾ ಪಡೆಯಬಹುದು.

PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್‌

ಯುವಕ ಯುವತಿಯರಿಗೆ ಉಚಿತ ಕೋಳಿ ಸಾಗಾಣಿಕೆ ತರಬೇತಿ

Leave a Comment