ಮ್ಯಾಟ್ರಿಕ್ ನಂತರ SSP ವಿದ್ಯಾರ್ಥಿವೇತನ ಅರ್ಜಿ ಆಹ್ವಾನ | SSP Post Matric Scholarship

WhatsApp Group Join Now
Telegram Group Join Now

SSP Post Matric Scholarship: ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮ್ಯಾಟ್ರಿಕ್ ನಂತರದ ಶಿಕ್ಷಣದಿಂದ ವಂಚಿತರಾಗದೆ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಸಹಾಯಧನ ಒದಗಿಸಲು ಸರ್ಕಾರದಿಂದ ಈ ವಿದ್ಯಾರ್ಥಿವೇತನ (Vidyarthi vethana) ವನ್ನು ನೀಡಲಾಗುತ್ತದೆ. ಅರ್ಹ ಹಾಗೂ ಆಸಕ್ತ ಈ ವಿದ್ಯಾರ್ಥಿವೇತನ ಕ್ಕೆ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು.

ಮ್ಯಾಟ್ರಿಕ್ ನಂತರ ಪಿಯುಸಿ, ಐಟಿಐ, ಡಿಪ್ಲೋಮಾ, ಎಲ್ಲಾ ಬಗ್ಗೆಯ ಪದವಿ ಶಿಕ್ಷಣ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಅರ್ಥಿಕವಾಗಿ ನೆರವು ಪಡೆಯಲು ಈ ವಿದ್ಯಾರ್ಥಿ ವೇತನ (SSP Scholarship-2024) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

SSP Post Matric Scholarship

SSP Scholarship-ಅರ್ಜಿ ಸಲ್ಲಿಸಲು ದಾಖಲೆಗಳು:
1) 10 ನೇ ತರಗತಿ ಅಂಕಪಟ್ಟಿ (SSLC marks card)
2) ಕಾಲೇಜು ನೊಂದಣಿ ಸಂಖ್ಯೆ (College Register Number)
3) ಜಾತಿ ಆದಾಯ ಪ್ರಮಾಣ ಪತ್ರ ಪ್ರತಿ (caste and income certificate)
4) ಅರ್ಜಿದಾರರ ಆಧಾರ್ ಕಾರ್ಡ (Aadhar card)
5) ಪೋಷಕರ ಆಧಾರ್ ಕಾರ್ಡ(Parents Aadhar card)
6) ಮೊಬೈಲ್ ನಂಬರ್‌ (Mobile Number)
7) ವಿದ್ಯಾರ್ಥಿಗಳು ಅಂಗವಿಕಲ ಆಗಿದ್ದಲ್ಲಿ ವಿಕಲಚೇತನ ಪ್ರಮಾಣ ಪತ್ರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2024

SSP Post Matric Scholarship ಅರ್ಜಿ ಸಲ್ಲಿಸಲು ಲಿಂಕ್‌ಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: ssp.postmatric.karnataka.gov.in

ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ 11,000 ರೂ. ಹೇಗೆ ಪಡೆಯುವ ಇಲ್ಲಿದೆ ಮಾಹಿತಿ 

How to apply for ssp scholarship ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ:
ಮೊದಲು ಮೇಲೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ನಂತರ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ಜಾಲತಾಣವನ್ನು ಪ್ರವೇಶ ನೀಡುತ್ತಿರಾ.

ವಿದ್ಯಾರ್ಥಿಗಳು 2024-25ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ವಿದ್ಯಾರ್ಥಿಗಳ ಲಾಗಿನ್ ಐಡಿ (User ID) ಪಾಸ್ವರ್ಡ (Password) ಕ್ಯಾಫ್ಟ್ (Captcha) ಕೋಡ್ ನಮೂದಿಸಿ “Student Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ಸಾಕು 10 ಲಕ್ಷ ರೂ. ರಿಟರ್ನ್ ಸಿಗುತ್ತೆ!

ನಂತರ Student Login’ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ‘Submit” ಬಟನ್ ಮೇಲೆ ಕ್ಲಿಕ್ ಮಾಡಿ.

ಗಮನಿಸಿ:
ಇ-ಮೇಲ್ ವಿಳಾಸ: postmatrichelp@karnataka.gov.in
ಇಲಾಖೆಯ ದೂರವಾಣಿ ಸಂಖ್ಯೆ : 8050770005

ಇದನ್ನೂ ಓದಿ: HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್‌ಶಿಪ್‌ 

Leave a Comment